Advanced Search
Welcome to Anuvada Sampada Repository

ತರಗತಿಗಳಲ್ಲಿನ ಬಹುಭಾಷಿತ್ವ: ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣದ ಪರಿಗಣನೆಯಲ್ಲಿ

ಸೇನ್‍ಗುಪ್ತಾ, ಬೈದೇಹಿ and ಕರ್ಮಾಕರ್, ಸಮೀರ್ (2023) ತರಗತಿಗಳಲ್ಲಿನ ಬಹುಭಾಷಿತ್ವ: ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣದ ಪರಿಗಣನೆಯಲ್ಲಿ ಭಾಷೆ ಮತ್ತು ಭಾಷಾ ಬೋಧನೆ, 4. (Unpublished)

[img] Fulltext Document
Multilinguality in classroom Looking at primary education in West bengal.pdf

Download (404kB)

Introduction

ವಿಷಯದ ಗ್ರಹಿಕೆಯಲ್ಲಿ ಭಾಷೆಯ ಪಾತ್ರ ಮಹತ್ವವಾದದ್ದು. ಬಹುಸಂಸ್ಕೃತಿಗಳುಳ್ಳ ನಮ್ಮ ದೇಶದಲ್ಲಿ ಹಲವಾರು ಉಪಭಾಷೆಯನ್ನು ಮಾತನಾಡುವವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಏಕಭಾಷಾ ಬೋಧನಾ ಪದ್ಧತಿಯು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಾಯಕವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಬಹುಭಾಷೆಗಳ ಬೋಧನೆಯನ್ನು ಪರಿಹಾರವಾಗಿ ಕಂಡುಕೊಂಡಿದ್ದರೂ, ವಾಸ್ತವವಾಗಿ ಅದು ಸಫಲವಾಗಿಲ್ಲ. ಪಶ್ಚಿಮ ಬಂಗಾಲದ ಪ್ರಾಥಮಿಕ ಶಿಕ್ಷಣದ ಹಿನ್ನೆಲೆಯಲ್ಲಿ ಈ ವೈಫಲ್ಯಕ್ಕೆ ಕಾರಣಗಳ ಪರಿಶೀಲನೆ ಈ ಲೇಖನದ ಮುಖ್ಯ ಉದ್ದೇಶವಾಗಿದೆ.

Item Type: Article
Discipline: Education
Programme: University Publications > Language and Language Teaching
Title(English): Multilinguality in classroom: Looking at primary education in West Bengal
Publisher: Azim Premji University
Journal or Publication Title(English): Language and Language Teaching
Contributors: Translator: Niveditha B Rudresh; Reviewer: M G Hegde; Copyeditor: Shailaja G P
Related URLs:
URI: http://anuvadasampada.azimpremjiuniversity.edu.in/id/eprint/831
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.