Advanced Search
Welcome to Anuvada Sampada Repository

ಬೋಧನೆ/ಕಲಿಕೆಯ ಪ್ರಕ್ರಿಯೆಯಲ್ಲಿ ಹಿಮ್ಮಾಹಿತಿಯ ಮಹತ್ವ

ವೆಂಕಟಲಕ್ಷ್ಮೀ, ಟಿ. ಶ್ರೀಮತಿ and ಸರ್ಕಾರ್ ಮಿತ್ರ, ಚಂದ್ರೇಯೀ (2023) ಬೋಧನೆ/ಕಲಿಕೆಯ ಪ್ರಕ್ರಿಯೆಯಲ್ಲಿ ಹಿಮ್ಮಾಹಿತಿಯ ಮಹತ್ವ ಭಾಷೆ ಮತ್ತು ಭಾಷಾ ಬೋಧನೆ (4). (Unpublished)

[img] Fulltext Document
Significance of feedback in the teachinglearning process.pdf

Download (290kB)

Introduction

ಹಿಮ್ಮಾಹಿತಿಯು (feedback) ಕಲಿಕೆಯಲ್ಲಿ ಅತ್ಯಂತ ಪ್ರಮುಖವಾದ ಪರಿಕಲ್ಪನೆ. ನಿಯತ ಕೆಲಸದ ಬಗ್ಗೆ ಹಿಮ್ಮಾಹಿತಿ ಪಡೆದುಕೊಳ್ಳುವುದರಿಂದ ಮುಂದಿನ ಬಾರಿ ಅದೇ ಕೆಲಸವನ್ನು ಮಾಡುವಾಗ ಸಾಕಷ್ಟು ಸುಧಾರಣೆಯನ್ನು ನಿರೀಕ್ಷಿಸಬಹುದು. ಹಿಮ್ಮಾಹಿತಿ ಎಂದರೇನು? ಇಂದಿನ ದಿನಮಾನಗಳಲ್ಲಿ ಪ್ರತಿಕ್ರಿಯೆಯ ಸ್ಥಿತಿ ಹೇಗಿದೆ? ಯಾವ ಸಂದರ್ಭದಲ್ಲಿ ಶಿಕ್ಷಕರ ಎಂತಹ ಪ್ರತಿಕ್ರಿಯೆಗಳು ವಿದ್ಯಾರ್ಥಿಗಳಿಗೆ ಉಪಯುಕ್ತ? ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ಸಂಶೋಧನಾ ಲೇಖನದಲ್ಲಿ ಉತ್ತರ ಕಂಡುಕೊಳ್ಳಬಹುದು.

Item Type: Article
Discipline: Education
Programme: University Publications > Language and Language Teaching
Title(English): Significance of feedback in the teaching/learning process
Publisher: Azim Premji University
Journal or Publication Title(English): Language and Language Teaching
Contributors: Translator: Niveditha B Rudresh; Reviewer: T N Vasudevamurthy; Copy editor: Shailaja G P
Related URLs:
URI: http://anuvadasampada.azimpremjiuniversity.edu.in/id/eprint/833
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.