Advanced Search
Welcome to Anuvada Sampada Repository

ಅಂಗವೈಕಲ್ಯವಿರುವ ಮಕ್ಕಳಿಗೆ ಭಾಷೆಯನ್ನು ಕಲಿಸುವುದು

ಮುಖೋಪಾಧ್ಯಾಯ, ಸುದೇಶ್ (2023) ಅಂಗವೈಕಲ್ಯವಿರುವ ಮಕ್ಕಳಿಗೆ ಭಾಷೆಯನ್ನು ಕಲಿಸುವುದು ಭಾಷೆ ಮತ್ತು ಭಾಷಾ ಬೋಧನೆ, 4. (Unpublished)

[img] Fulltext Document
Teaching language to children with Disabilities.pdf

Download (394kB)

Introduction

ತರಗತಿಯಲ್ಲಿ ಅಂಗವೈಕಲ್ಯವನ್ನು ಹೊಂದಿದ ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ಅನೇಕ ರೀತಿಯ ಕೌಶಲ್ಯಗಳು ಅಗತ್ಯ, ಆದರೆ ಎಲ್ಲಕ್ಕಿಂತ ಮೊದಲು ಶಿಕ್ಷಕರು ಅಂಗವೈಕಲ್ಯವನ್ನು ಸ್ಥಾಪಿತ ಮಾನದಂಡಗಳ ಚೌಕಟ್ಟಿನಲ್ಲಿ ನೋಡದೇ, ಅಂಗವೈಕಲ್ಯವೆಂಬುದು ಒಂದು ಸಮಸ್ಯೆಯಲ್ಲ, ಅದೊಂದು ಭಿನ್ನತೆ ಎಂಬಂತೆ ಗ್ರಹಿಸಬೇಕು ಎಂಬ ಅಂಶವನ್ನು ಈ ಲೇಖನವು ಪರಿಚಯಿಸುತ್ತದೆ. ಆಗ ತರಗತಿಯೊಂದರಲ್ಲಿ ಇರುವ ಭಾಷಾ ವೈವಿಧ್ಯತೆಗಳಂತೆ ಅಂಗವೈಕಲ್ಯವೂ ವಿಶೇಷ ಅಗತ್ಯವುಳ್ಳ ಮತ್ತೊಂದು ವೈವಿಧ್ಯತೆ ಎಂದು ಪರಿಗಣಿಸಲು ಸಾಧ್ಯ ಹಾಗೂ ಆ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಅವರಿಗೆ ಕಲಿಕಾ ಅನುಭವಗಳನ್ನು ಹೇಗೆ ಯೋಜಿಸಬಹುದು ಎಂಬುದನ್ನು ಕೂಡಾ ಈ ಲೇಖನವು ಚರ್ಚಿಸುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Teaching language to children with Disabilities
Publisher: Azim Premji University
Journal or Publication Title(English): Language and Language Teaching
Contributors: Translator: Prajna L S; Reviewer: N S Gundur; Copyeditor: Shailaja G P
URI: http://anuvadasampada.azimpremjiuniversity.edu.in/id/eprint/834
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.