Advanced Search
Welcome to Anuvada Sampada Repository

ಭಾಷಾ ಕಲಿಕೆಗೆ ತಂತ್ರಜ್ಞಾನದ ಹೊಸ ಸಂಶೋಧನೆಗಳು

ಥೋಮಸ್, ಜೆನ್ನಿಫರ್ ಭಾಷಾ ಕಲಿಕೆಗೆ ತಂತ್ರಜ್ಞಾನದ ಹೊಸ ಸಂಶೋಧನೆಗಳು ಭಾಷೆ ಮತ್ತು ಭಾಷಾ ಬೋಧನೆ, 4. (Unpublished)

[img] Fulltext Document
Technology Innovations for Language Learning.pdf

Download (250kB)

Introduction

ಸಂವಹನದ ವೈಫಲ್ಯವು ದ್ವಿತೀಯ ಭಾಷಾ ತರಗತಿಯಲ್ಲಿ ಅತ್ಯಂತ ಹೆಚ್ಚಾಗಿದೆ. ಇಂಗ್ಲಿಷ್ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಅನೌಪಚಾರಿಕ ಸಂದರ್ಭಗಳಲ್ಲಿ ಅದನ್ನು ಬಳಸುವ ಅವಕಾಶಗಳು ಅತ್ಯಂತ ಕಡಿಮೆ. ಭಾರತದಲ್ಲಿ, ಕಳೆದ ಕೆಲವು ದಶಕಗಳ ಶಿಕ್ಷಣ ತಂತ್ರಜ್ಞಾನದ ಹೊಸಶೋಧಗಳು, ಬಹಳಮಟ್ಟಿಗೆ, ವಿದ್ಯಾರ್ಥಿಗಳಿಗೆ ಮಾಹಿತಿಯನ್ನು “ವರ್ಗಾಯಿಸುವ”ಬೆಡಗಿನ ರೀತಿಗಳಿಗೆ ಸೀಮಿತವಾಗಿವೆ. ತಂತ್ರಜ್ಞಾನದ ಸಂಪನ್ಮೂಲಗಳನ್ನು ಶಿಕ್ಷಕರು ಗುರುತಿಸಿ ಬಳಸಿದಾಗ, ಕಂಪ್ಯೂಟರ್ ಪ್ರಯೋಗಾಲಯವು ವಿದ್ಯಾರ್ಥಿಗಳಿಗೆ ಭಾಷೆಯನ್ನು ಕಲಿಯುವ ಶ್ರೀಮಂತ ಅನುಭವಗಳನ್ನು ನೀಡುವುದಕ್ಕೆ ಸಾಧ್ಯವಿದೆ.

Item Type: Article
Discipline: Education
Programme: University Publications > Language and Language Teaching
Title(English): Technology Innovations for Language Learning
Publisher: Azim Premji University
Journal or Publication Title(English): Language and Language Teaching
Contributors: Translator: Ramakrishna Bhat; Reviewer: Nagamani S N; Copyeditor: Shailaja G P
Related URLs:
URI: http://anuvadasampada.azimpremjiuniversity.edu.in/id/eprint/835
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.