Advanced Search
Welcome to Anuvada Sampada Repository

ಸೂಕ್ಷ್ಮದರ್ಶಕದ ಮೂಲಕ

ಭರತ್, ಹರಿಣಿ (2019) ಸೂಕ್ಷ್ಮದರ್ಶಕದ ಮೂಲಕ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 118-124.

[img] Fulltext Document
Through The Looking Glass.pdf
Available under License Creative Commons Attribution Non-commercial Share Alike.

Download (477kB)

Introduction

ಇಂದು ಜೀವಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಸೂಕ್ಷ್ಮದರ್ಶಕವು ಕರಾರುವಾಕ್ಕಾದ ಸಂಶೋಧನೆಗೆ ಬಹು ಮುಖ್ಯ ಉಪಕರಣವಾಗಿದೆ. ಇದನ್ನು ಯಾವಾಗ ಕಂಡುಹಿಡಿಯಲಾಯಿತು? ಆರಂಭಿಕ ಆವೃತ್ತಿಗಳು ಹೇಗಿದ್ದವು? ಇತ್ತೀಚಿನ ಕೆಲವು ಆವೃತ್ತಿಗಳು ಯಾವುವು, ಮತ್ತು ನಾವು ಅವುಗಳನ್ನು ಏನೇನು ಮಾಡಲು ಬಳಸಬಹುದು? ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಲೇಖನವು ಸೂಕ್ಷ್ಮದರ್ಶಕ ಕ್ಷೇತ್ರದಲ್ಲಿನ ಇತ್ತೀಚಿನ ಮತ್ತು ರೋಚಕ ಬೆಳವಣಿಗೆಗಳಲ್ಲಿ ಕೆಲವನ್ನು ವಿವರಿಸುವ ಮೊದಲು ಸೂಕ್ಷ್ಮದರ್ಶಕದ ಇತಿಹಾಸದ ಒಂದು ಇಣುಕು ನೋಟವನ್ನು ಒದಗಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): Through The Looking Glass
Creators(English): Harini Barath
Publisher: Azim Premji University
Journal or Publication Title(English): i wonder Rediscovering School Science
Contributors: Translator: Jayakumar Mariyappa; Reviewer: V Bhanuprakash
Related URLs:
URI: http://anuvadasampada.azimpremjiuniversity.edu.in/id/eprint/847
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.