Advanced Search
Welcome to Anuvada Sampada Repository

ಗಾಳಿ ಶುದ್ಧಕಾರಕಗಳು ನಿಮ್ಮನ್ನು ಸಾರ್ಸ್-ಕೋವಿ-2ರಿಂದ ರಕ್ಷಿಸಬಲ್ಲವೇ?

ಜಯತೀರ್ಥ, ಯಾಸ್ಮಿನ್ (2021) ಗಾಳಿ ಶುದ್ಧಕಾರಕಗಳು ನಿಮ್ಮನ್ನು ಸಾರ್ಸ್-ಕೋವಿ-2ರಿಂದ ರಕ್ಷಿಸಬಲ್ಲವೇ? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 74-75.

[img] Fulltext Document
Can Air-Purifiers Protect You From SARS-CoV-2.pdf
Available under License Creative Commons Attribution Non-commercial Share Alike.

Download (149kB)

Introduction

ಏರೋಸಾಲ್ ಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ, ಅವುಗಳು ಒಂದು ಮೇಲ್ಮೈ ಮೇಲೆ ಬೀಳುವುದಲ್ಲೇ ಮೊದಲೇ ಅವುಗಳು ಗಾಳಿ ಶುದ್ಧಕಾರಕವನ್ನು ತಲುಪುವಂತೆ ಮಾಡಬಹುದು. ಆದರೆ, HEPA ((High Efficiency Particulate Air) ಶೋಧಕಗಳಿರುವ ಯಂತ್ರಗಳು ಮಾತ್ರ ಸಾರ್ಸ್-ಕೋವಿ-2 ವೈರಾಣುಗಳನ್ನು ಹಿಡಿಯಬಹುದು. ಮನೆಯಲ್ಲಿ, ಕಿಟಕಿಗಳನ್ನು ತೆಗೆಯುವುದು ಮತ್ತು ಮೇಲ್ಮೈಗಳನ್ನು ಆಗಾಗ ಶುಭ್ರಗೊಳಿಸುವುದರಿಂದ, ವೈರಾಣುವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ವಿಧಾನವು HEPA ಸೋಸುಕ ಇರುವ ಗಾಳಿ ಶುದ್ಧಕಾರಕಗಳನ್ನು ಬಳಸಿದಷ್ಟೇ ಪರಿಣಾಮಕಾರಿಯಾಗಿರುತ್ತದೆ.

Item Type: Article
Discipline: Science Education
Programme: University Publications > i wonder...
Title(English): Can air-purifiers protect you from SARS-Cov-2?
Publisher: Azim Premji University
Journal or Publication Title(English): i wonder Rediscovering School Science
Contributors: Translator: Smitha; Reviewer: Chandrika
Related URLs:
URI: http://anuvadasampada.azimpremjiuniversity.edu.in/id/eprint/867
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.