Advanced Search
Welcome to Anuvada Sampada Repository

ಸೂಕ್ಷ್ಮಾಣುಜೀವಿಗಳ ಕುರಿತಾದ ಸಾಮಾನ್ಯ ಮಿಥ್ಯೆಗಳು

ಕಾರಕ್, ಸೋಮದತ್ತ (2021) ಸೂಕ್ಷ್ಮಾಣುಜೀವಿಗಳ ಕುರಿತಾದ ಸಾಮಾನ್ಯ ಮಿಥ್ಯೆಗಳು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್.

[img] Fulltext Document
Common Myths About Microbes.pdf
Available under License Creative Commons Attribution Non-commercial Share Alike.

Download (635kB)

Introduction

ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳು ತುಂಬಾ ಬೇರೆಬೇರೆಯೇ? ನಾವು ಸೂಕ್ಷ್ಮಾಣುಜೀವಿಗಳ ವಿರುದ್ಧ ಯುದ್ಧದಲ್ಲಿದ್ದೇವೆಯೇ? ಎಲ್ಲಾ ಸೂಕ್ಷ್ಮಾಣುಜೀವಿಗಳೂ ನಮಗೆ ಸೋಂಕು ಬರಿಸಿ ಸಾಯಿಸುವ ಹಲವಾರು ಹಾದಿಯಲ್ಲಿ ವಿಕಸನಗೊಳ್ಳುತ್ತಿವೆಯೇ? ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಸೂಕ್ಷ್ಮಾಣುಜೀವಿಗಳದ್ದು ರಹಸ್ಯಮಯ ಜೀವನವೆಂದು ಅನಿಸುತ್ತಿದೆ. ಈ ಲೇಖನವು ಅವುಗಳ ಕುರಿತ ಕೆಲ ಸಾಮಾನ್ಯ ಮಿಥ್ಯೆಗಳೆಡೆ ಬೆಳಕನ್ನು ಚೆಲ್ಲುತ್ತಾ ಸತ್ಯವನ್ನು ತಿಳಿಸುವ ಪ್ರಯತ್ನ ಮಾಡಿದೆ.

Item Type: Article
Discipline: Science Education
Programme: University Publications > i wonder...
Title(English): Common Myths about Microbes
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj; Reviewer: Smitha
Related URLs:
URI: http://anuvadasampada.azimpremjiuniversity.edu.in/id/eprint/871
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.