Advanced Search
Welcome to Anuvada Sampada Repository

ಕೋವಿಡ್ ರೋಗದ ಕಾಲದಲ್ಲಿ ವೃದ್ಧರ ಮಾನಸಿಕ ಆರೋಗ್ಯ

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ಕೋವಿಡ್ ರೋಗದ ಕಾಲದಲ್ಲಿ ವೃದ್ಧರ ಮಾನಸಿಕ ಆರೋಗ್ಯ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 104-105.

[img] Fulltext Document
Mental Health Of The Elderly During The COVID-19 Outbreak.pdf
Available under License Creative Commons Attribution Non-commercial Share Alike.

Download (188kB)

Introduction

ಕೋವಿಡ್-19 ರೋಗದ ಪ್ರಸರಣದ ಸಂದರ್ಭದಲ್ಲಿ ಸೋಂಕು ತಗಲುವ ಅಪಾಯವು ಹೆಚ್ಚಾಗಿರುವುದರಿಂದ ವೃದ್ಧರಲ್ಲಿ ಮಾನಸಿಕ ಒತ್ತಡದ ಮಟ್ಟ ಹೆಚ್ಚಾಗಬಹುದು. ತಾಂತ್ರಿಕ ವಿಧಾನಗಳಾದ ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ತಮ್ಮ ಪ್ರೀತಿ ಪಾತ್ರರ ಜೊತೆ ಸಂಪರ್ಕ ಸಾಧಿಸುವುದು ಆವರಿಗೆ ಸ್ವಲ್ಪ ಕಷ್ಟ ಆಗುವುದರಿಂದ ಅವರ ಒತ್ತಡ ಮತ್ತೂ ಹೆಚ್ಚಾಗಬಹುದು. ಈ ಲೇಖನವು ವೃದ್ಧರು ಎದುರಿಸಬಹುದಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅವರು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವಂತಹ ಕೆಲವು ಸಲಹೆಗಳನ್ನು ನೀಡುತ್ತದೆ.

Item Type: Article
Discipline: Science Education
Programme: University Publications > i wonder...
Title(English): Snippet 20 - Mental health of the elderly during the COVID-19 outbreak
Publisher: Azim Premji University
Journal or Publication Title(English): i wonder Rediscovering School Science
Contributors: Translator: Melvin; Reviewer: Dinesh M
Related URLs:
URI: http://anuvadasampada.azimpremjiuniversity.edu.in/id/eprint/883
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.