Advanced Search
Welcome to Anuvada Sampada Repository

ಸಾರ್ಸ್-ಕೋವಿ-2 ಮತ್ತು ಸಾಯುತ್ತಿರುವ ಮಂಗಗಳ ನಂಬಲಾರದ ಕಥೆ

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ಸಾರ್ಸ್-ಕೋವಿ-2 ಮತ್ತು ಸಾಯುತ್ತಿರುವ ಮಂಗಗಳ ನಂಬಲಾರದ ಕಥೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 18-23.

[img] Fulltext Document
SARS-CoV-2 and the Incredible Tale of the Dying Monkeys.pdf
Available under License Creative Commons Attribution Non-commercial Share Alike.

Download (809kB)

Introduction

ಸಾರ್ಸ್-ಕೋವಿ-2 ಎಲ್ಲಿಂದ ಬಂತು? ಇದ್ದಕ್ಕಿದ್ದಂತೆ; ಎಲ್ಲಿಂದಲೋ ಬಂದಿರುವ ಈ ವೈರಾಣು ನಮಗೆ ಸೋಂಕು ತಗಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡೇ ಕಾಣಿಸಿಕೊಂಡಿದೆಯೇ? ಅದು ಬಾವುಲಿ ಅಥವಾ ಪ್ಯಾಂಗೋಲಿನ್‌ನಿಂದ ಬಂದ ವೈರಾಣುವಾಗಿದ್ದು ಬೇರೊಂದು ಪ್ರಭೇದದ ಜೀವಿಗೆ ಸೋಂಕು ತಗುಲಿಸಲು ದಿಢೀರನೆ ಜಿಗಿದಿದೆಯಾ? ಒಂದು ಸೂಕ್ಷ್ಮಜೀವಿಯು ಆತಿಥೇಯ ಪ್ರಭೇದಗಳಿಂದ ಜಿಗಿಯುವುದು ಎಷ್ಟು ಸಾಮಾನ್ಯ? ಒಂದು ಸೂಕ್ಷ್ಮಜೀವಿ ಏಕೆ ಹೀಗೆ ಜಿಗಿಯುತ್ತದೆ?

Item Type: Article
Discipline: Science Education
Programme: University Publications > i wonder...
Title(English): SARS-CoV-2 and the Incredible Tale of the Dying Monkeys
Publisher: Azim Premji University
Journal or Publication Title(English): i wonder Rediscovering School Science
Contributors: Translator: Jayalakshmi; Reviewer: Dinesh M
Related URLs:
URI: http://anuvadasampada.azimpremjiuniversity.edu.in/id/eprint/886
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.