Advanced Search
Welcome to Anuvada Sampada Repository

ಕೋವಿಡ್-19 ಪತ್ತೆಗಾಗಿ ಪರೀಕ್ಷೆ

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ಕೋವಿಡ್-19 ಪತ್ತೆಗಾಗಿ ಪರೀಕ್ಷೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 66-71.

[img] Fulltext Document
Testing for COVID-19.pdf
Available under License Creative Commons Attribution Non-commercial Share Alike.

Download (504kB)

Introduction

ಕೋವಿಡ್‌-19ರ ಸೋಂಕನ್ನು ನಾವು ಪತ್ತೆ ಮಾಡುವುದು ಹೇಗೆ? ಸೋಂಕನ್ನು ಪರೀಕ್ಷೆ ಮಾಡಲು ಯಾವ ರೀತಿಯ ಮಾದರಿಗಳು ಅಗತ್ಯ? ಪರೀಕ್ಷೆಯ ಫಲಿತಾಂಶಗಳು ತಪ್ಪಾಗುವ ಸಂಭವನೀಯತೆಗಳು ಎಷ್ಟು? ಆಣ್ವಿಕ ಹಾಗೂ ಪ್ರತಿಜನಕ ಪರೀಕ್ಷೆಗಳು ಹೇಗೆ ಕೆಲಸ ಮಾಡುತ್ತವೆ? ಪ್ರತಿಕಾಯ ಪರೀಕ್ಷೆಗಳು ಯಾವಾಗ ಪರಿಣಾಮಕಾರಿ? ಸಂಪರ್ಕಗಳ ಜಾಡು ಹಿಡಿಯುವುದಕ್ಕೆ ಯಾವುದು ಸೂಕ್ತ? ಹಾಗೂ ಜನಸಮುದಾಯದ ಸ್ಕೀನಿಂಗ್‌ಗೆ ಯಾವುದು ಸೂಕ್ತ?

Item Type: Article
Discipline: Science Education
Programme: University Publications > i wonder...
Title(English): Testing for COVID-19
Publisher: Azim Premji University
Journal or Publication Title(English): i wonder Rediscovering School Science
Contributors: Translator: B R Manjunath; Reviewer: Mahesh CS
Related URLs:
URI: http://anuvadasampada.azimpremjiuniversity.edu.in/id/eprint/891
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.