Advanced Search
Welcome to Anuvada Sampada Repository

ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ: ಮುಂದುವರೆಯುತ್ತಿರುವ ಹುಡುಕಾಟ

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ: ಮುಂದುವರೆಯುತ್ತಿರುವ ಹುಡುಕಾಟ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 76-83.

[img] Fulltext Document
Treatment For A Pandemic- An Ongoing Search.pdf
Available under License Creative Commons Attribution Non-commercial Share Alike.

Download (768kB)

Introduction

ಕೋವಿಡ್-19ನಿಂದ ಸಂಪೂರ್ಣವಾಗಿ ಗುಣಮುಖರಾಗಬಹುದೇ? ಈ ರೋಗವಿರುವ ಪ್ರತಿಯೊಬ್ಬರಿಗೂ ಚಿಕಿತ್ಸೆಯ ಅಗತ್ಯವಿದೆಯೇ? ಸೋಂಕಿನ ಯಾವ ಹಂತದಲ್ಲಿ ಚಿಕಿತ್ಸೆಯು ಅವಶ್ಯಕವೆನಿಸುತ್ತದೆ? ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುವ ವಿಭಿನ್ನ ವಿಧಾನಗಳು ಯಾವುವು? ಪ್ರತಿಯೊಂದು ವಿಧಾನದ ಕೆಲವು ಪ್ರಮುಖ ಕಳವಳಕಾರಿ ಅಂಶಗಳು, ಅಡ್ಡ-ಪರಿಣಾಮಗಳು, ಮತ್ತು ಮಿತಿಗಳು ಯಾವುವು?

Item Type: Article
Discipline: Science Education
Programme: University Publications > i wonder...
Title(English): Treatment for a pandemic: An ongoing search
Publisher: Azim Premji University
Journal or Publication Title(English): i wonder Rediscovering School Science
Contributors: Translator: Sahana Hegde; Reviewer: Manjunath SV
Related URLs:
URI: http://anuvadasampada.azimpremjiuniversity.edu.in/id/eprint/894
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.