Advanced Search
Welcome to Anuvada Sampada Repository

ವೈರಸ್: ಅತಿಸೂಕ್ಷ್ಮ ಸೋಂಕುಕಾರಕ ಜೀವಿಗಳು

ಐಎಸ್‌ಆರ್‌ಸಿ, ಐಎಸ್‌ಆರ್‌ಸಿ (2021) ವೈರಸ್: ಅತಿಸೂಕ್ಷ್ಮ ಸೋಂಕುಕಾರಕ ಜೀವಿಗಳು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 11-15.

[img] Fulltext Document
Viruses - The Smallest Biological Entities.pdf
Available under License Creative Commons Attribution Non-commercial Share Alike.

Download (562kB)

Introduction

ವೈರಸ್‍ಗಳೆಂದರೇನು? ಅವುಗಳನ್ನು ಹೇಗೆ ಕಂಡುಹಿಡಿಯಲಾಯಿತು? ಅವುಗಳ ರಚನೆಯ ಕುರಿತು ನಮಗೆಷ್ಟು ಗೊತ್ತು? ಅವುಗಳ ಸ್ವಪ್ರತೀಕರಣ ಹಾಗು ಪುನರುತ್ಪಾದನೆ ಹೇಗಾಗುತ್ತದೆ? ಅವೆಲ್ಲಿಂದ ಬಂದಿವೆ? ನಮಗೆ ಪ್ರಯೋಜನಕಾರಿಯಾಗಿರುವ ಯಾವುದಾದರೂ ವೈರಸ್ಸುಗಳ ಬಗ್ಗೆ ನಮಗೆ ತಿಳಿದಿದೆಯೇ? ಈ ಲೇಖನವು ಮೇಲಿನ ಪ್ರಶ್ನೆಗಳಿಗೆ ಉತ್ತರಿಸುತ್ತಾ ವೈರಸ್‌ಗಳ ಉಗಮ; ಅವುಗಳ ಕಂಡುಹಿಡಿಯುವಿಕೆ; ರಚನೆ ಮತ್ತು ವೈರಸ್‌ಗಳ ಕುರಿತ ಹಲವಾರು ಮುಖಗಳ ದರ್ಶನ ಮಾಡಿಸುತ್ತದೆ. ಅಷ್ಟೇ ಅಲ್ಲದೇ ನಮ್ಮನ್ನು ಆರೋಗ್ಯವಾಗಿಡುವ ವೈರಸ್ಸುಗಳ ಕುರಿತೂ ಬೆಳಕು ಚೆಲ್ಲುತ್ತದೆ.

Item Type: Article
Discipline: Science Education
Programme: University Publications > i wonder...
Title(English): Viruses: The smallest biological entities
Publisher: Azim Premji University
Journal or Publication Title(English): i wonder Rediscovering School Science
Contributors: Translator: B R Manjunath; Reviewer: Mahesh CS
Related URLs:
URI: http://anuvadasampada.azimpremjiuniversity.edu.in/id/eprint/895
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.