Advanced Search
Welcome to Anuvada Sampada Repository

ಚಿಕ್ಕ ಮಕ್ಕಳಿಗಾಗಿ ಓದಲು ಶ್ರೇಣಿಗನುಗುಣವಾಗಿ ವಾಚಿಕೆಗಳ ರಚನೆ

ಬ್ಯಾನರ್ಜಿ, ಕಾಂಚನ್ ಚಿಕ್ಕ ಮಕ್ಕಳಿಗಾಗಿ ಓದಲು ಶ್ರೇಣಿಗನುಗುಣವಾಗಿ ವಾಚಿಕೆಗಳ ರಚನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Creating Graded Readers for Young Children.pdf

Download (178kB)

Introduction

ಆಗಷ್ಟೇ ಓದಲು ಕಲಿಯುತ್ತಿರುವ ಚಿಕ್ಕಮಕ್ಕಳಿಗಾಗಿ ಓದಲು ಅವರ ಶ್ರೇಣಿಗನುಗುಣವಾಗಿ ವಾಚಿಕೆಗಳನ್ನು ತಯಾರಿಸುವುದನ್ನು ಕುರಿತು ಈ ಲೇಖನವಿದೆ. ಹಾಗೆಯೇ, ಚಿಕ್ಕಮಕ್ಕಳಿಗೆ ವಾಚಿಕೆಗಳನ್ನು ತಯಾರಿಸುವುದು ಹೇಗೆ, ಅವುಗಳಲ್ಲಿ ಯಾವ ವಿಷಯವಿರಬೇಕು, ಅಕ್ಷರಗಳ ಗಾತ್ರ ಎಷ್ಟಿರಬೇಕು, ಚಿತ್ರಗಳು ಹೇಗಿರಬೇಕು, ಮುಂತಾದ ವಿವರಗಳನ್ನು ಲೇಖಕಿಯು ನೀಡುತ್ತಾರೆ. ಮತ್ತು ಅವರು ಮಾಡಿದ ಪ್ರಯೋಗಗಳು ಅದರ ಫಲಿತಾಂಶಗಳು ಮುಂತಾದವುಗಳ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸುತ್ತಾರೆ. ಇಲ್ಲಿ ಲೇಖಕಿಯು ತಮ್ಮ ಸ್ವಾನುಭವವನ್ನೂ ಹಂಚಿಕೊಂಡಿದ್ದಾರೆ.

Item Type: Article
Discipline: Language Education
Programme: University Publications > Learning Curve
Title(English): Creating Graded Readers for Young Children
Creators(English): Kanchan Bannerjee
Publisher: Azim Premji University
Journal or Publication Title(English): Azim Premji University Learning Curve
Contributors: Translator: Nagamani S N; Reviewer: Manjunath Hegde; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/938
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.