Advanced Search
Welcome to Anuvada Sampada Repository

ಭಾರತೀಯ ಭಾಷೆಗಳಲ್ಲಿ ಆರಂಭಿಕ ಸಾಕ್ಷರತೆಯನ್ನು ಕಲಿಸುವುದು

ಬರ್ನ್ಟ್‌ಸನ್, ಮ್ಯಾಕ್ಸಿನ್‌ ಭಾರತೀಯ ಭಾಷೆಗಳಲ್ಲಿ ಆರಂಭಿಕ ಸಾಕ್ಷರತೆಯನ್ನು ಕಲಿಸುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Teaching Early Literacy in Indian Languages.pdf

Download (208kB)

Introduction

ಈ ಲೇಖನವು ಆರಂಭಿಕ ಶಿಕ್ಷಣ ಮತ್ತು ಆರಂಭಿಕ ಸಾಕ್ಷರತೆಯ ಕಲಿಕಾ ಬೋಧನೆಯ ಕುರಿತಾಗಿ ಇದೆ. ಮುಖ್ಯವಾಗಿ ಆರಂಭಿಕ ಓದುವಿಕೆಯನ್ನು ಕಲಿಸುವ ವಿಧಾನಗಳ ಕುರಿತು ಭಾಷಾ ಶಾಸ್ತ್ರಜ್ಞೆಯಾಗಿರುವ ಲೇಖಕಿ ಇಲ್ಲಿ ವಿಶದವಾಗಿ ಚರ್ಚಿಸಿದ್ದಾರೆ; ಬಳಕೆಯಲ್ಲಿರುವ ಕೆಲವು ವಿಧಾನಗಳು ಮತ್ತು ಅವುಗಳ ಮಿತಿಗಳನ್ನು ವಿಶ್ಲೇಷಿಸಿದ್ದಾರೆ. ಜೊತೆಗೆ, ಅವರು ಈ ನಿಟ್ಟಿನಲ್ಲಿ ಅವರ ಅನುಭವಗಳು, ಹಲವು ಒಳನೋಟಗಳು ಮತ್ತು ತಾವು ಅಭಿವೃದ್ಧಿಪಡಿಸಿ ಪ್ರಯೋಗಾತ್ಮಕವಾಗಿ ಅಳವಡಿಸಿಕೊಂಡು ಯಶಸ್ವಿಯಾದ ವಿಧಾನಗಳನ್ನು ಇಲ್ಲಿ ವಿವರಿಸಿದ್ದಾರೆ. ಶಾಲೆಗೆ ಬರುವುದಕ್ಕೆ ತೊಡಗುವ ಮಗುವನ್ನು ಮೊದಲಿಗೆ ಧ್ವನಿ - ಸಂಕೇತ ಅನುಸರಿತ ಅಕ್ಷರ ಗುರುತಿಸುವಿಕೆಯಿಂದ ಪ್ರಾರಂಭಿಸಿ, ಭಾವನಾತ್ಮಕವಾಗಿ ಆಪ್ತವೆನಿಸುವ ಪದಗಳು ಮತ್ತು ವಾಕ್ಯಗಳ ಸಾವಯವ ಮಾದರಿಯ ಓದುವಿಕೆಯಿಂದ ಮುಂದಕ್ಕೆ ಹೇಗೆ ಹೆಚ್ಚುವರಿ ಓದಿನತ್ತ ಕೊಂಡೊಯ್ಯಬೇಕು ಎಂಬುದನ್ನು ಈ ಲೇಖನದಲ್ಲಿ ಅವರು ಪ್ರಸ್ತುತಪಡಿಸುತ್ತಾರೆ.

Item Type: Article
Discipline: Language Education
Programme: University Publications > Learning Curve
Title(English): Teaching Early Literacy in Indian Languages
Creators(English): Maxine Berntsen
Publisher: Azim Premji University
Journal or Publication Title(English): Azim Premji University Learning Curve
Contributors: Translator: Usha P Ambrose; Reviewer: Nagamani S N; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/977
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.