Advanced Search
Welcome to Anuvada Sampada Repository

ಬರೆಯುವ ಲೇಖನಿಯ ಹಲವು ಬಣ್ಣಗಳು

ರಾಘವನ್, ನೀರಜಾ ಬರೆಯುವ ಲೇಖನಿಯ ಹಲವು ಬಣ್ಣಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
The Many Colours of the Pen that Writes.pdf

Download (221kB)

Introduction

ಈ ಲೇಖನವು ಬರವಣಿಗೆಯ ಮಹತ್ವವನ್ನು ವಿವರಿಸುತ್ತದೆ. ಬರವಣಿಗೆ ಯಾವುದೋ ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಕೆಲಸವಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಗೂ ಅನಿವಾರ್ಯ ಎಂಬುದನ್ನು ಪ್ರತಿಪಾದಿಸುತ್ತದೆ. ಒಬ್ಬ ವ್ಯಕ್ತಿ ಬರೆಹಗಾರನಾಗಬೇಕೆಂದರೆ ಅವನು ಕವಿಯೋ ಪತ್ರಕರ್ತನೋ ಆಗಿರಬೇಕಿಲ್ಲ. ರೋಗಿಯ ವರದಿ ದಾಖಲಿಸುವ ಒಬ್ಬ ನರ್ಸ್‌ ಕೂಡ ಬರವಣಿಗೆ ಕಲಿಯಬೇಕಾಗುತ್ತದೆ, ಕಟ್ಟಡ ನಿರ್ಮಾಣದ ರೂಪುರೇಷೆಯನ್ನು ದಾಖಲಿಸುವ ಒಬ್ಬ ಇಂಜಿನಿಯರಿಗೂ ಬರವಣಿಗೆ ಅತ್ಯಗತ್ಯ. ಹಾಗಾಗಿ ಬರೆಯುವ ಕಲೆ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು ಆ ಕಲೆಯನ್ನು ಹಂತ ಹಂತವಾಗಿ ಕಲಿಯುವ ಬಗೆಯನ್ನು ಈ ಲೇಖನ ವಿವರಿಸುತ್ತದೆ.

Item Type: Article
Discipline: Language Education
Programme: University Publications > Learning Curve
Title(English): The Many Colours of the Pen that Writes
Creators(English): Neeraja Raghavan
Publisher: Azim Premji University
Journal or Publication Title(English): Azim Premji University Learning Curve
Contributors: Translator: Swayamprabha Hegde; Reviewer: Ganesh Hiriyanniah; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/983
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.