ಶಿಕ್ಷಣವು ಯಾವ ಕಡೆಗೆ ತಿರುಗಬೇಕೆಂಬುದು ನಮ್ಮ ಆಶಯ?
ದಿವಾನ್, ಹೃದಯಕಾಂತ್ (2021) ಶಿಕ್ಷಣವು ಯಾವ ಕಡೆಗೆ ತಿರುಗಬೇಕೆಂಬುದು ನಮ್ಮ ಆಶಯ? ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (3). pp. 9-13.
Fulltext Document
Education Which Way do we Want it to Turn.pdf Download (1MB) |
Introduction
ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ನಡೆದ ವಿದ್ಯಮಾನಗಳು ಮತ್ತು ಆ ನಂತರದ ಅದರ ಪರಿಣಾಮಗಳ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಉದ್ದೇಶಗಳನ್ನು ಮರುಚಿಂತಿಸುವಂತೆ ಈ ಲೇಖನವು ಒತ್ತಾಯಿಸುತ್ತದೆ. ಸಮಗ್ರ ಬೆಳವಣಿಗೆ, ಜನಜೀವನ ಮತ್ತು ಸಂತುಲಿತ ಶಿಕ್ಷಣದತ್ತ ಮುನ್ನಡೆಯುವಂತೆ ಶಿಕ್ಷಣ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸುವ ಅಗತ್ಯಕ್ಕೆ ಒತ್ತು ನೀಡುವ ವಿವಿಧ ಅಂಶಗಳನ್ನು ಚರ್ಚಿಸಲಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Education: Which Way do we Want it to Turn? |
Creators(English): | Hridaykant Dewan |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Vinaya Vittala; Reviewer: Jaikumar Mariyappa; Copyeditor: Chandrashekar Mandekolu |
URI: | http://anuvadasampada.azimpremjiuniversity.edu.in/id/eprint/1067 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.