ಒಗಟುಗಳ ಮೂಲಕ ಕೊನೆಯಿರದ ಗಣಿತ ಕಲಿಕೆ
ಠಕ್ಕರ್, ಶಿಖಾ and ರಾಸ್ಸಿ, ಒಗಟುಗಳ ಮೂಲಕ ಕೊನೆಯಿರದ ಗಣಿತ ಕಲಿಕೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆ್ಯಂಗಲ್ಸ್.
Fulltext Document
No dead-ends Learning Mathematics through Puzzles.pdf Available under License Creative Commons Attribution Non-commercial Share Alike. Download (316kB) |
Introduction
ಒಗಟುಗಳು ಗಣಿತದ ಸಾರಭೂತ ಭಾಗವಲ್ಲ ಎಂದು ಕಾಣುವ ಗ್ರಹಿಕೆಯನ್ನು ತೊಲಗಿಸಲು ಪ್ರಸ್ತುತ ಲೇಖನವು ಪ್ರಯತ್ನಿಸುತ್ತದೆ. ಈ ಲೇಖನವು ಮಕ್ಕಳಲ್ಲಿ ಗಣಿತೀಯ ಕಲ್ಪನೆಗಳ ವಿಕಾಸಕ್ಕೆ ಉತ್ತೇಜನ ನೀಡುವ ಪರಿಕಲ್ಪನಾಧಾರಿತ ಒಗಟೊಂದನ್ನು ಪ್ರಸ್ತುತಪಡಿಸುತ್ತದೆ. ಸಾಧನೆ, ಸಾಮಾನ್ಯೀಕರಣ, ವಿನ್ಯಾಸಗಳನ್ನು ಗುರುತಿಸುವುದು, ಹೇಳಿಕೆಯೊಂದರ ಸತ್ಯವನ್ನು ಒಪ್ಪಿಕೊಂಡು ಅದರ ವ್ಯತಿರಿಕ್ತ ಹೇಳಿಕೆಯನ್ನು ವಿಶದಪಡಿಸುವುದು ಹಾಗೂ ಪರಿಹಾರವಿಲ್ಲದಿರುವ ಸಮಸ್ಯೆಗಳ ಅಸ್ತಿತ್ವದಂತಹ ಗಣಿತದ ವಿಚಾರಗಳನ್ನು ಕಲಿಯಲು ಒಗಟುಗಳು ಮುಖ್ಯ ಸಂಪನ್ಮೂಲವೆಂದು ಲೇಖಕರು ವಾದಿಸುತ್ತಾರೆ.
Item Type: | Article |
---|---|
Discipline: | Maths Education |
Programme: | University Publications > At Right Angles |
Title(English): | No dead-ends: Learning mathematics through Puzzle |
Creators(English): | Shikha Takker, Rossi |
Publisher: | Azim Premji University |
Journal or Publication Title(English): | Azim Premji University At Right Angles |
Contributors: | Translator: P A Vishwanath; Reviewer: S N Gananath |
Related URLs: | |
URI: | http://anuvadasampada.azimpremjiuniversity.edu.in/id/eprint/1203 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.