Advanced Search
Welcome to Anuvada Sampada Repository

ಅರ್ಥ ರಹಿತವಾಗಿ ಓದುವಿಕೆ: ಭಾರತೀಯ ತರಗತಿ ಕೊಠಡಿಗಳ ಸಂದಿಗ್ಧತೆ

ಸಿನ್ಹಾ, ಶೋಭಾ (2012) ಅರ್ಥ ರಹಿತವಾಗಿ ಓದುವಿಕೆ: ಭಾರತೀಯ ತರಗತಿ ಕೊಠಡಿಗಳ ಸಂದಿಗ್ಧತೆ ಭಾಷೆ ಮತ್ತು ಭಾಷಾ ಬೋಧನೆ, 1 (1). pp. 22-26. ISSN 2277-307X

[img] Fulltext Document
Reading without meaning; the dilemma of Indian classrooms.pdf

Download (353kB)

Introduction

ವಿಷಯ ಮತ್ತು ಅದನ್ನು ಅರ್ಥಮಾಡಿಕೊಳ್ಳುವುದರ ನಡುವೆ ಪಠ್ಯವು ಸೇತುವೆಯಾಗಿದೆ. ವಿಷಯ ಅಥವ ಮಾಹಿತಿಯನ್ನು ಸಂವಹನ ಮಾಡುವಾಗ ಪಠ್ಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಇಲ್ಲವಾದರೆ ಅದು ಕೇವಲ ಸಾಮಾನ್ಯ ಓದಾಗುತ್ತದೆಯೇ ವಿನಹ ಅರ್ಥಗ್ರಹಿಕೆಯಾಗುವುದಿಲ್ಲ. ತರಗತಿಗಳಲ್ಲಿ ಬೋಧಿಸುವಾಗ ಕ್ಲಿಷ್ಟಪದಗಳಿಗೆ ಅನುವಾದವಾಗುತ್ತದೆಯೇ ವಿನಹ ಅನೇಕ ವೇಳೆ ವಿಷಯವನ್ನು ಅರ್ಥೈಸುವುದರಲ್ಲಿ ವಿಫಲವಾಗಿರುವ ಅನೇಕ ಸಂಶೋಧನಾತ್ಮಕ ಮಾಹಿತಿಗಳ ಬಗ್ಗೆ ಇಲ್ಲಿ ನೀಡಲಾಗಿದೆ. ಓದಿನ ಪ್ರಾಥಮಿಕ ಗುರಿಯಾದ ಅರ್ಥಮಾಡಿಕೊಳ್ಳುವುದು ಕಡಿಮೆಯಾಗಿದೆ. ಇಲ್ಲಿ ಓದಿನ ಗ್ರಹಿಕೆಯ ಪ್ರಾಮುಖ್ಯತೆಯನ್ನು ಚರ್ಚಿಸಲಾಗಿದೆ.

Item Type: Article
Discipline: Curriculum and Pedagogy in Language Education
Programme: Postgraduate Programmes > MA in Education
Title(English): Reading without meaning: The dilemma of Indian classrooms.
Creators(English): Shobha Sinha
Publisher: Azim Premji University
Journal or Publication Title(English): Language and Language Teaching
Contributors: Translator: Ananda D
URI: http://anuvadasampada.azimpremjiuniversity.edu.in/id/eprint/1215
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.