ಸಮಾಜ ವಿಜ್ಞಾನದ ಅಧ್ಯಯನ ವಿಧಾನ : ಇತಿಹಾಸ ಬೋಧನೆಯಲ್ಲಿ ‘1857ರ ಘಟನೆ’ ಕುರಿತು ಶಿಕ್ಷಕರೊಡನೆ ನಡೆಸಿದ ಒಂದು ಸಂವಾದ
ಡ್ಯಾನಿಯಲ್, ಸಂಜಯ್ (2020) ಸಮಾಜ ವಿಜ್ಞಾನದ ಅಧ್ಯಯನ ವಿಧಾನ : ಇತಿಹಾಸ ಬೋಧನೆಯಲ್ಲಿ ‘1857ರ ಘಟನೆ’ ಕುರಿತು ಶಿಕ್ಷಕರೊಡನೆ ನಡೆಸಿದ ಒಂದು ಸಂವಾದ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 123-132.
Fulltext Document
ಸಮಾಜ ವಿಜ್ಞಾನದ ಅಧ್ಯಯನ ವಿಧಾನ ಇತಿಹಾಸ ಬೋಧನೆಯಲ್ಲಿ ‘1857ರ ಘಟನೆ’ ಕುರಿತು ಶಿಕ್ಷಕರೊಡನೆ ನಡೆಸಿದ ಒಂದು ಸಂವಾದ.pdf Download (127kB) |
Introduction
"ಇತಿಹಾಸದ ಅಧ್ಯಯನ ನೀರಸವಾದದ್ದು, ಏಕೆಂದರೆ ಅದು ಒಂದು ಕಾಲಘಟ್ಟದಲ್ಲಿ ಗತಿಸಿದ ಸಾವು-ನೋವುಗಳನ್ನು ಕುರಿತಾದದ್ದು ಮತ್ತು ಅದರ ಪ್ರಮುಖ ಆದ್ಯತೆ ಘಟಿಸಿದ ದಿನಾಂಕಗಳನ್ನು ನೆನಪಿಟ್ಟುಕೊಳ್ಳುವುದೇ ಆಗಿದೆ ಎನ್ನುವ ಸಂಕುಚಿತ ದೃಷ್ಟಿಕೋನ ಬಹಳ ವಿದ್ಯಾರ್ಥಿಗಳದ್ದಾಗಿದೆ. ಇದರಿಂದ ಹೊರಬಂದು ಬೇರೆ ಬೇರೆ ದೃಷ್ಟಿಕೋನಗಳಿಂದ ಇತಿಹಾಸವನ್ನು ಅವಲೋಕಿಸಬೇಕಾದುದು ಏಕೆ ಮತ್ತು ಹೇಗೆ? ಪ್ರಸ್ತುತ ಸಂದರ್ಭಕ್ಕೆ ಇಂತಹ ವಿಶ್ಲೇಷಣೆ ಹೇಗೆ ಸಂಬಂಧಿಸಿದೆ? ಎಲ್ಲ ಅಂಶಗಳನ್ನು ಪರಿಗಣಿಸಿ ವಿದ್ಯಾರ್ಥಿ ತನ್ನದೇ ಆದ ನಿರ್ಣಯಕ್ಕೆ ಬರುವಂತೆ ಆತನನ್ನು ಚಿಂತನೆಗೆ ಒಡ್ಡುವುದು ಸಮಾಜ ವಿಜ್ಞಾನದ ಆಶಯವಾಗಿದೆ. ಒಂದು ಪ್ರಮುಖ ಐತಿಹಾಸಿಕ ಘಟನೆಯನ್ನು ಎರಡು ವಿಭಿನ್ನ ಪಠ್ಯಕ್ರಮಗಳಲ್ಲಿ ಹೇಗೆ ನೋಡಲಾಗಿದೆ ಎನ್ನುವುದನ್ನು ಬಳ್ಳಾರಿಯ ಹೊಸಪೇಟೆಯ ಸಮಾಜ ವಿಜ್ಞಾನ ಶಿಕ್ಷಕರ ತಂಡದೊಂದಿಗೆ ಕೈಗೊಂಡ ಪ್ರಯತ್ನದ ಮುಖೇನ ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ."
Item Type: | Book Section |
---|---|
Discipline: | Education |
Programme: | Collaborative Publications > Seminar Readers |
Publisher: | Azim Premji University |
URI: | http://anuvadasampada.azimpremjiuniversity.edu.in/id/eprint/2319 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.