ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ
ಸಿಂಗ್, ಆದೇಶ್ ಕುಮಾರ್ ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ In: Seminar on Language and Language Education, 10-11 July 2019, Vijayapura. (Unpublished)
Fulltext Document
ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ.pdf Download (286kB) |
Introduction
ಪ್ರಸ್ತುತ ಲೇಖನದಲ್ಲಿ ಪ್ರಾರಂಭಿಕ ಶಿಕ್ಷಣದಲ್ಲಿ ಮಕ್ಕಳ ಮನೆ ಭಾಷೆ ಅಥವಾ ಸ್ಥಳೀಯ ಭಾಷೆ ವಹಿಸುವ ಪ್ರಮುಖ ಪಾತ್ರದ ಬಗ್ಗೆ ಚರ್ಚಿಸಲಾಗಿದೆ. ಬೋಧನೆಯ ಭಾಷೆಯ ನಡುವಿನ ವ್ಯತ್ಯಾಸಗಳಿಂದಾಗುವ ಅಡಚಣೆ ಹಾಗೂ ಅದಕ್ಕೆ ಇದ್ದಿರಬಹುದಾ ಪರಿಹಾರ ಇವೆರಡನ್ನೂ ದಾಖಲಿಸಲಾಗಿದೆ . ಮಕ್ಕಳ ಸಾಹಿತ್ಯದ ಅನುಭವಗಳ ಮೂಲಕ ಸ್ಥಳೀಯ ಸಾಮಾಜಿಕ-ಸಾಂಸ್ಕೃತಿಕ ಪರಿಸರವನ್ನು ಅಧ್ಯಯನ ಮಾಡಿ , ಸ್ಥಳೀಯವಾದ ಒಂದು ಪಠ್ಯಕ್ರಮವನ್ನು ರೂಪಿಸಲು ಹೇಗೆ ಪ್ರೇರೇಪಣೆ ಸಿಕ್ಕಿತು ಎಂಬುದನ್ನೂ ವಿವರಿಸಲಾಗಿದೆ . ಪ್ರಾರಂಭಿಕ ಶಾಲಾ ಶಿಕ್ಷಣದಲ್ಲಿ ಮಗುವಿನ ಸಾಮಾಜಿಕ -ಸಾಂಸ್ಕೃತಿಕ ಹಿನ್ನೆಲೆ, ಮನೆ ಭಾಷೆಯ ಪ್ರಯೋಗವು ಎರಡನೇ ಭಾಷೆಯನ್ನು ಕಲಿಯುವಲ್ಲಿ ವಹಿಸುವ ಪಾತ್ರದ ಬಗ್ಗೆ ಕೂಢವಿಷಾದವಾಗಿ ಚರ್ಚಿಸಲಾಗಿದೆ
Item Type: | Conference or Workshop Item (Paper) |
---|---|
Discipline: | Education |
Programme: | Collaborative Publications > Seminar Readers |
Creators(English): | Adesh Kumar Singh |
URI: | http://anuvadasampada.azimpremjiuniversity.edu.in/id/eprint/2333 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.