ಮಕ್ಕಳ ಭಾಷಾ ಕಲಿಕಾ ಮಟ್ಟವನ್ನು ಸುಧಾರಿಸುವಲ್ಲಿ ತರಗತಿಯ ಜೋಡಿ ಕೆಲಸ ಮತ್ತು ಗುಂಪು ಚಟುವಟಿಕೆಗಳ ಪಾತ್ರ
ಎಸ್, ಕಲಂದರ್ ಮಕ್ಕಳ ಭಾಷಾ ಕಲಿಕಾ ಮಟ್ಟವನ್ನು ಸುಧಾರಿಸುವಲ್ಲಿ ತರಗತಿಯ ಜೋಡಿ ಕೆಲಸ ಮತ್ತು ಗುಂಪು ಚಟುವಟಿಕೆಗಳ ಪಾತ್ರ In: Seminar on Language and Language Education, 10-11 July 2019, Vijayapura. (Unpublished)
Fulltext Document
ಮಕ್ಕಳ ಭಾಷಾ ಕಲಿಕಾ ಮಟ್ಟವನ್ನು ಸುಧಾರಿಸುವಲ್ಲಿ ತರಗತಿಯ ಜೋಡಿ ಕೆಲಸ ಮತ್ತು ಗುಂಪು ಚಟುವಟಿಕೆಗಳ ಪಾತ್ರ.pdf Download (441kB) |
Introduction
ಪ್ರಸ್ತುತ ಲೇಖನವು ಮಕ್ಕಳ ಭಾಷಾ ಕಲಿಕಾ ಮಟ್ಟವನ್ನು ಸುಧಾರಿಸುವಲ್ಲಿ ಜೋಡಿ ಕೆಲಸ ಮತ್ತು ಗುಂಪು ಕೆಲಸಗಳ ಪಾತ್ರದ ಬಗ್ಗೆ ಚರ್ಚಿಸುತ್ತದೆ. ಮಕ್ಕಳಿಗೆ ತಮ್ಮ ಜ್ಞಾನವನ್ನು ಸ್ವತಃ ತಾವೇ ಕಟ್ಟಿಕೊಳ್ಳುವ ಸಾಮರ್ಥ್ಯವಿರುತ್ತದೆ. ಅವರಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸಬೇಕಷ್ಟೆ . ಆ ಕಾರಣ ತರಗತಿಯಲ್ಲಿ ಜೋಡಿಕೆಲಸ ಹಾಗು ಗುಂಪುಗಳಲ್ಲಿ ಕೆಲಸ ಮಾಡಿಸುವುದರ ಪ್ರಾಮುಖ್ಯತೆಯನ್ನು ಲೇಖಕರು ಒತ್ತಿ ಹೇಳುತ್ತಾರೆ. ಇದರಿಂದಾಗಿ ವಿಚಾರ ವಿನಿಮಯಗಳು ಉಂಟಾಗಿ , ಮಕ್ಕಳು ಸ್ವಯಂಪ್ರೇರಿತರಾಗಿ ಪರಸ್ಪರ ಸಹಕಾರದೊಂದಿಗೆ ಕಲಿಯಲು ಸಾಧ್ಯವಾಗುತ್ತದೆ . ಇದರಿಂದ ಕಲಿಕೆ ಸರಳವಾಗುತ್ತದೆ . ಹಾಗು ಈ ವಿಧಾನವನ್ನು ಭಾಷಾ ಕಲಿಕಾಯಲ್ಲಿ ಹೇಗೆ ಪ್ರಭಾವಶಾಲಿಯಾಗಿ ಬಳಸಬಹುದು, ಅದಕ್ಕಿರುವ ಅಡತಡೆಗಳೇನು ಎಂಬನ್ನು ಈ ಲೇಖನ ಕೂಲಂಕುಷವಾಗಿ ಚರ್ಚಿಸುತ್ತದೆ.
Item Type: | Conference or Workshop Item (Paper) |
---|---|
Discipline: | Education |
Programme: | Collaborative Publications > Seminar Readers |
Creators(English): | kalandar S |
URI: | http://anuvadasampada.azimpremjiuniversity.edu.in/id/eprint/2339 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.