ಗಡಿಭಾಗದ ಮಕ್ಕಳ ಮಾತೃ ಭಾಷೆಯ ಕಲಿಕೆ ಮತ್ತು ಶಿಕ್ಷಕರ ಭಾಷಾ ಬೋಧನೆಯ ಸಮಸ್ಯೆಗಳು
ಎಸ್, ಕುಮಾರನಾಯ್ಕ ಗಡಿಭಾಗದ ಮಕ್ಕಳ ಮಾತೃ ಭಾಷೆಯ ಕಲಿಕೆ ಮತ್ತು ಶಿಕ್ಷಕರ ಭಾಷಾ ಬೋಧನೆಯ ಸಮಸ್ಯೆಗಳು In: Seminar on Language and Language Education, 10-11 July 2019, Vijayapura. (Unpublished)
Fulltext Document
ಗಡಿಭಾಗದ ಮಕ್ಕಳ ಮಾತೃ ಭಾಷೆಯ ಕಲಿಕೆ ಮತ್ತು ಶಿಕ್ಷಕರ ಭಾಷಾ ಬೋಧನೆಯ ಸಮಸ್ಯೆಗಳು.pdf Download (184kB) |
Introduction
ಶೀರ್ಷಿಕೆಯೇ ಹೇಳುವಂತೆ ಪ್ರಸ್ತುತ ಲೇಖನವು ಗಡಿನಾಡಿನ ಮಕ್ಕಳು ಮಾತೃ ಭಾಷೆಯನ್ನು ಕಲಿಯುವಾಗ ಎದುರಿಸುವ ವಿಭಿನ್ನ ಸನ್ನಿವೇಶ ಹಾಗು ಅಂತಹ ಮಕ್ಕಳಿಗೆ ಕಲಿಸುವಾಗ ಶಿಕ್ಷಕರಿಗೆ ಇರಬೇಕಾದ ಭಾಷಾ ಬೋಧನಾ ಜ್ಞಾನ ಹಾಗು ಕಲಿಸುವಲ್ಲಿ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ . ಗಡಿನಾಡಿನಲ್ಲಿ ಸಹಜವಾಗಿಯೇ ದ್ವಿಭಾಷಿಕ ಅಥವಾ ಬಹುಭಾಷಿಕ ಪರಿಸರ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಭಾಷೆಯನ್ನು ಸಮರ್ಪಕವಾಗಿ ಕಲಿಸಿ, ಭಾಷಾ ಅಭಿಮಾನ ಬೆಳೆಸಲು ಶಿಕ್ಷಕರಿಗೆ ಒಂದಕ್ಕಿಂತ ಹೆಚ್ಚು ಭಾಷೆಯ ತಿಳುವಳಿಕೆ ಇರುವುದೂ , ಸರಿಯಾದ ಬೋಧನಾ ವಿಧಾನವನ್ನು ಬಳಸಿ ಸೂಕ್ತ ಬೋಧನೋಪಕರಣಗಳನ್ನು ಉಪಯೋಗಿಸಿಕೊಂಡು ಕಳಿಸುವುದು ಬಹಳ ಅವಶ್ಯಕ ಎಂಬುದನ್ನು ಈ ಲೇಖನವು ವಿವರವಾಗಿ ಚರ್ಚಿಸುತ್ತದೆ .
Item Type: | Conference or Workshop Item (Paper) |
---|---|
Discipline: | Education |
Programme: | Collaborative Publications > Seminar Readers |
Creators(English): | Kumar Naik |
URI: | http://anuvadasampada.azimpremjiuniversity.edu.in/id/eprint/2341 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.