ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಲ್ಲಿ ಧ್ವನಿವಿಜ್ಞಾನದ ಜಾಗೃತಿಯನ್ನು ಬೆಂಬಲಿಸುವುದು
ದಾಸ್, ಹರ್ಷಿತಾ ವಿ. and ಪಿಡಾ, ಅಖಿಲಾ (2019) ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಲ್ಲಿ ಧ್ವನಿವಿಜ್ಞಾನದ ಜಾಗೃತಿಯನ್ನು ಬೆಂಬಲಿಸುವುದು Other. Early Literacy Initiative, Tata Institute of Social Sciences.
Fulltext Document
Supporting Phonological Awareness in Pre-Primary and Primary Classrooms.pdf Available under License Creative Commons Attribution Non-commercial Share Alike. Download (500kB) |
Introduction
ಈ ಕೈಪಿಡಿಯು ಪ್ರಾಥಮಿಕ ಮತ್ತು ಪೂರ್ವ ಪ್ರಾಥಿಮಿಕ ತರಗತಿಗಳಲ್ಲಿ ಧ್ವನಿವಿಜ್ಞಾನದ ಅರಿವನ್ನು ನಿರ್ಮಿಸುವ ಬಗ್ಗೆ ಮತ್ತು ಅದನ್ನು ನಿರರ್ಗಳವಾಗಿ ಓದಲು ಮತ್ತು ಬರೆಯಲು ಕಲಿಯುವಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತದೆ. ಧ್ವನಿವಿಜ್ಞಾನದ ಜಾಗೃತಿಯ ವಿವಿಧ ಅಂಶಗಳನ್ನು ಅಭಿವೃದ್ಧಿಪಡಿಸಲು ಇದು ಚಟುವಟಿಕೆಗಳನ್ನು ಸೂಚಿಸುತ್ತದೆ. ಪದಗಳ ಪ್ರಾಸಗಳು ಮತ್ತು ಉಚ್ಚಾರಾಂಶಗಳು ಮತ್ತು ಧ್ವನಿಮಾಗಳು ಅರಿವಿಗೆ ಸಂಬಂಧಿಸಿದ ಚಟುವಟಿಕೆಗಳನ್ನೂ ಒಳಗೊಂಡಿದೆ.
Item Type: | Monograph (Other) |
---|---|
Discipline: | Curriculum and Pedagogy in Language Education |
Programme: | Postgraduate Programmes > MA in Education |
Title(English): | Supporting Phonological Awareness in Pre-Primary and Primary Classrooms |
Creators(English): | Harshita V. Das, Akhila Pydah |
Publisher: | Early Literacy Initiative, Tata Institute of Social Sciences |
URI: | http://anuvadasampada.azimpremjiuniversity.edu.in/id/eprint/2366 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.