Advanced Search
Welcome to Anuvada Sampada Repository

ಬೋರ್ಡ್ ಪರೀಕ್ಷೆ: ಒಂದು ದಮನಕಾರಿ ಮತ್ತು ಪ್ರತಿಗಾಮಿ ಹೆಜ್ಜೆ

ಜಾ, ಮುರಾರಿ ಬೋರ್ಡ್ ಪರೀಕ್ಷೆ: ಒಂದು ದಮನಕಾರಿ ಮತ್ತು ಪ್ರತಿಗಾಮಿ ಹೆಜ್ಜೆ ಪಾಠಶಾಲಾ ಭೀತರ್ ಔರ್ ಬಹಾರ್.

[img] Fulltext Document
ಬೋರ್ಡ್ ಪರೀಕ್ಷೆ ಒಂದು ದಮನಕಾರಿ ಮತ್ತು ಪ್ರತಿಗಾಮಿ ಹೆಜ್ಜೆ.pdf

Download (138kB)

Introduction

'ಹೊರೆರಹಿತ ಶಿಕ್ಷಣ'ದ ಪ್ರಕಾರ, ಹತ್ತನೇ ಮತ್ತು ಹನ್ನೆರಡನೇ ತರಗತಿಯ ಕೊನೆಯಲ್ಲಿ ನಡೆಸಲಾಗುವ ಬೋರ್ಡ್ ಪರೀಕ್ಷೆಗಳ ಸದ್ಯದ ಪಠ್ಯ ಆಧಾರಿತ ಮತ್ತು ಪ್ರ‍ಶ್ನೋತ್ತರ ಮಾದರಿಯ ಪರೀಕ್ಷಾ ವಿಧಾನವನ್ನು ಬದಲಾಯಿಸಬೇಕು. ಏಕೆಂದರೆ ಇದು ಒತ್ತಡದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ರೂಢಮಾದರಿಯ ಅಧ್ಯಯನಕ್ಕೆ ಉತ್ತೇಜನ ನೀಡುತ್ತದೆ. ಅದೇನೇ ಇದ್ದರೂ, ಸಿಬಿಎಸ್‌ಸಿ ಹತ್ತನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ಲೇಖನವು ಬೋರ್ಡ್ ಪರೀಕ್ಷೆಗಳು ಮತ್ತು ಅದು ಮಕ್ಕಳಲ್ಲಿ ಉಂಟುಮಾಡುವ ಭೀತಿ ಮತ್ತು ಅದರಿಂದ ಬೆಳೆಯುವ ಭಯದ ಸಂಸ್ಕೃತಿಯು ಸಮಾಜವನ್ನು ಹೇಗೆ ರೂಪಿಸುತ್ತದೆ ಎಂಬ ಪ್ರಶ್ನೆಯ ಕುರಿತು ತೀಕ್ಷ್ಣವಾದ ನೋಟವನ್ನು ಬೀರುತ್ತದೆ. ಇದು ಭವಿಷ್ಯದಲ್ಲಿ ಸಾಂಸ್ಥಿಕ ಬದಲಾವಣೆಗಳ ಮೇಲೂ ಪರಿಣಾಮ ಬೀರುತ್ತದೆ.

Item Type: Article
Discipline: Education
Programme: University Publications > Pathshala Bheetar Aur Baahar
Publisher: Azim Premji University
Journal or Publication Title(English): Paathshala Bheetar aur Bahar
Contributors: Translator: Sowmya; Reviwer: R Lakshminarayana
URI: http://anuvadasampada.azimpremjiuniversity.edu.in/id/eprint/2513
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.