ನಮ್ಮ ಮಕ್ಕಳು ಉತ್ತಮ ಕಲಿಕಾಮಟ್ಟ ಮತ್ತು ಸ್ವತಂತ್ರವಾಗಿ ಕಲಿಯುವ ಶಕ್ತಿಯೊಂದಿಗೆ ನಿರ್ಗಮಿಸುತ್ತಾರೆ” ಉತ್ತಮ ಶಿಕ್ಷಕರಾಗಿ ಬದಲಾದ ಟ್ಯಾಕ್ಸಿ ಚಾಲಕರ ಮಾತು
ಗಿರಿಧರ್, ಎಸ್. (2021) ನಮ್ಮ ಮಕ್ಕಳು ಉತ್ತಮ ಕಲಿಕಾಮಟ್ಟ ಮತ್ತು ಸ್ವತಂತ್ರವಾಗಿ ಕಲಿಯುವ ಶಕ್ತಿಯೊಂದಿಗೆ ನಿರ್ಗಮಿಸುತ್ತಾರೆ” ಉತ್ತಮ ಶಿಕ್ಷಕರಾಗಿ ಬದಲಾದ ಟ್ಯಾಕ್ಸಿ ಚಾಲಕರ ಮಾತು In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 133-137. ISBN 978-93-89308-81-5
Fulltext Document
ನಮ್ಮ ಮಕ್ಕಳು ಉತ್ತಮ ಕಲಿಕಾಮಟ್ಟ ಮತ್ತು ಸ್ವತಂತ್ರವಾಗಿ ಕಲಿಯುವ ಶಕ್ತಿಯೊಂದಿಗೆ ನಿರ್ಗಮಿಸುತ್ತಾರೆ.pdf Download (73kB) |
Introduction
ಸತ್ಯನಾರಾಯಣ್ ಗಮನ ಸೆಳೆಯುವ ಓರ್ವ ಆದರ್ಶಪ್ರಾಯ ಶಿಕ್ಷಕ ಎಂದು ಗುರುತಿಸಲ್ಪಟ್ಟಿರುವುದು ಅವರು ಟ್ಯಾಕ್ಸಿ ಚಾಲಕರಾಗಿದ್ದವರು, ಶಿಕ್ಷಕರಾಗಬೇಕೆಂಬ ಅವರ ಹಂಬಲವನ್ನು ಪೂರೈಸಿಕೊಂಡದಕ್ಕೆ ಮಾತ್ರವಲ್ಲದೆ, ಅನಾನುಕೂಲ ಹಿನ್ನಲೆಯಿಂದ ಬಂದಂತ ಮಕ್ಕಳಿಗೆ ಸಮಾನತೆ ಮತ್ತು ನ್ಯಾಯಯುತ ಶಿಕ್ಷಣ ಲಭ್ಯವಾಗುವುದನ್ನು ಖಚಿತಪಡಿಸುವ ಪ್ರಯತ್ನಗಳಿಗೆ ಅವರಲ್ಲಿನ ಗಹನವಾದ ಬದ್ಧತೆ ಕಾರಣವಾಗಿದೆ. ಸಮುದಾಯದೊಂದಿಗಿನ ಅವರ ವೈಯಕ್ತಿಕ ಸಂಬಂಧಗಳು ಮತ್ತು ಬಾಂಧವ್ಯಗಳು ಅವರ ಬೋಧನೆಯ ಅಡಿಪಾಯವಾಗಿದ್ದರೆ, ಶಿಕ್ಷಣದಲ್ಲಿ ಆಸಕ್ತಿಯನ್ನು ಕೆರಳಿಸುವಂತಹ ಸಂಸ್ಕೃತಿಯನ್ನು ಸೃಷ್ಟಿಸುವ ಅವರ ಪ್ರಯತ್ನಗಳು, ನುಡಿದಂತೆ ನಡೆಯುವ ಅವರ ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಪ್ರತಿಯೊಂದು ಮಗುವಿನ ಗ್ರಹಿಕೆಯ ಸಾಮರ್ಥ್ಯವನ್ನು ಅರಿತು ಅದಕ್ಕನುಗುಣವಾಗಿ ಕಲಿಸುವ ಅವರ ಅಸಾಧಾರಣ ಸಾಮರ್ಥ್ಯ ಅವರನ್ನು ಒಬ್ಬ ಅಪೂರ್ವ ಶಿಕ್ಷಕರನ್ನಾಗಿಸುತ್ತದೆ.
Item Type: | Book Section |
---|---|
Discipline: | Teachers - Education Education |
Programme: | Foundation Publications > Field Reports |
Publisher: | Navakarnataka Publications Private Limited |
Title of Book(English): | Ordinary people, extraordinary teachers-The heroes of Real India |
URI: | http://anuvadasampada.azimpremjiuniversity.edu.in/id/eprint/3325 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.