Advanced Search
Welcome to Anuvada Sampada Repository

ಜಾಗತೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಬಾಲ್ಯ

ಕುಮಾರ್, ಕೃಷ್ಣ (2006) ಜಾಗತೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಬಾಲ್ಯ ಆರ್ಥಿಕ ಮತ್ತು ರಾಜಕೀಯ ಸಾಪ್ತಾಹಿಕ.

[img] Fulltext Document
Childhood in a Globalising World.pdf

Download (674kB)

Introduction

ಈ ಪ್ರಬಂಧವು ಜಾಗತೀಕರಣದ ಪ್ರಭಾವದಿಂದ ಮಗು, ಬಾಲ್ಯ ಮತ್ತು ಶಿಕ್ಷಣದ ಪರಿಕಲ್ಪನೆಯು ಹೇಗೆ ಬದಲಾಗಿದೆ ಎನ್ನುವುದನ್ನು ವಿವರಿಸುತ್ತ ಜಾಗತೀಕರಣ ಮತ್ತು ಬಾಲ್ಯದ ನಡುವಿನ ಸಂಬಂಧವನ್ನು ವಿಶ್ಲೇಷಿಸುತ್ತದೆ. ಇದು ಜಾಗತೀಕರಣದ ಪರಿಣಾಮಗಳನ್ನು ಆಳಕ್ಕಿಳಿದು ವಿಶ್ಲೇಷಿಸುತ್ತದೆ, ಜಗತ್ತು ಮತ್ತು ಸ್ಥಳೀಯ ಎರಡೂ ವಲಯದ ಅಧಿಕಾರ ಸಂಬಂಧಗಳ ಒಂದು ಸೂಕ್ಷ್ಮ ಜಾಲ, ಬಾಲ್ಯ ಮತ್ತು ಶಾಲಾಶಿಕ್ಷಣದ ಸರಕೀಕರಣ, ಹಾಗೂ ಬದಲಾಗುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ಅಂತರ್ಜಾಲ ಮತ್ತು ಪ್ರವಾಸೋದ್ಯಮದಿಂದ ಆಗುತ್ತಿರುವ ಅನಾಹುತಗಳನ್ನು ಕುರಿತು ಚರ್ಚಿಸುತ್ತದೆ.

Item Type: Article
Discipline: Child Development and Learning
Programme: Postgraduate Programmes > MA in Education
Title(English): Childhood in a Globalizing World
Creators(English): Krishna Kumar
Publisher: Economic and Political Weekly
Journal or Publication Title(English): Economic and Political Weekly
Contributors: Prajna LS, Shailaja GP
URI: http://anuvadasampada.azimpremjiuniversity.edu.in/id/eprint/4359
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.