Advanced Search
Welcome to Anuvada Sampada Repository

ಭಾರತದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ

ಕೌಲ್‌, ವೆನಿತಾ and ಶಂಕರ್‌, ದೀಪಾ (2009) ಭಾರತದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಶೈಕ್ಷಣಿಕ ಯೋಜನೆ ಮತ್ತು ಆಡಳಿತದ ರಾಷ್ಟ್ರೀಯ ವಿಶ್ವವಿದ್ಯಾಲಯ.

[img] Fulltext Document
Education for All.pdf

Download (2MB)

Introduction

ಹೆಚ್ಚು ವಿವರವಾದ ‘ಎಲ್ಲರಿಗೂ ಶಿಕ್ಷಣ – ಮಧ್ಯ-ದಶಕದ ಮೌಲ್ಯಮಾಪನʼ ವರದಿಯ ಭಾಗವಾದ ಈ ಲೇಖನವು, 2015 ರ ವೇಳೆಗೆ ಎಲ್ಲರಿಗೂ ಗುಣಮಟ್ಟ ಶಿಕ್ಷಣ ಒದಗಿಸಬೇಕು ಎಂದು ಸ್ಪಷ್ಟವಾಗಿ ಘೋಷಿಸಲಾದ ಡಾಕರ್‌ ಕ್ರಿಯಾ ಯೋಜನಾ ಚೌಕಟ್ಟಿನ ಗುರಿ ಮತ್ತು ಯುನೆಸ್ಕೋ ಜಾಗತಿಕ ಮೇಲ್ವಿಚಾರಣಾ ವರದಿಯ ಹಿನ್ನಲೆಯಲ್ಲಿ ಆರಂಭಿಕ ಬಾಲ್ಯದಲ್ಲಿನ ಆರೈಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ ದೇಶವು ಅದರ ಪಂಚವಾರ್ಷಿಕ ನೀತಿ ಮತ್ತು ಕ್ರಿಯಾ ಯೋಜನೆಗಳ ಮೂಲಕ ಸಾಧಿಸಿದ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲನೆ ಮಾಡುವ ಪ್ರಯತ್ನವನ್ನು ಮಾಡುತ್ತದೆ, ಮತ್ತು ಅದನ್ನು ಶಾಲಾ ಆಧಾರಿತ ಪ್ರಥಮ ಪೂರ್ವ ಶಿಕ್ಷಣ ಕಾರ್ಯಕ್ರಮಗಳು ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳಲಾದ ವಿವಿಧ ಯೋಜನೆಗಳನ್ನು ಮತ್ತು ಅವು ಪರಿಣಾಮ ಬೀರಿದ ಪ್ರಮಾಣವನ್ನು ಮೌಲ್ಯಮಾಪನ ಮಾಡುವುದರ ಮೂಲಕ ಮಾಡುತ್ತದೆ.

Item Type: Article
Discipline: Understanding ECE - Themes and Issues
Programme: Diploma Programmes > Diploma in Early Childhood Education
Title(English): Early Childhood Care and Education in India
Creators(English): Kaul, V. and Sankara. D
Publisher: National University of Educational Planning and Administration
Journal or Publication Title(English): National University of Educational Planning and Administration
Contributors: Melvin Mendonca, Kalpana Chakravarthy
URI: http://anuvadasampada.azimpremjiuniversity.edu.in/id/eprint/4433
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.