Advanced Search
Welcome to Anuvada Sampada Repository

ಆರಂಭಿಕ ಬಾಲ್ಯದ ಶಿಕ್ಷಣವನ್ನು ಕುರಿತು ಗಮನವನ್ನು ಕೇಂದ್ರೀಕರಿಸಿದ ರಾಷ್ಟ್ರೀಯ ತಂಡದ ವರದಿ

., ಎನ್ ಸಿ ಇ ಆರ್ ಟಿ (2006) ಆರಂಭಿಕ ಬಾಲ್ಯದ ಶಿಕ್ಷಣವನ್ನು ಕುರಿತು ಗಮನವನ್ನು ಕೇಂದ್ರೀಕರಿಸಿದ ರಾಷ್ಟ್ರೀಯ ತಂಡದ ವರದಿ ಆರಂಭಿಕ ಬಾಲ್ಯದ ಶಿಕ್ಷಣ.

[img] Fulltext Document
Position Paper National focus group on ECE.pdf

Download (3MB)

Introduction

ಭಾರತದ ಆರಂಭಿಕ ಬಾಲ್ಯ ಶಿಕ್ಷಣದ ಸ್ಥಿತಿಗತಿಗಳನ್ನು ಕುರಿತು ಈ ವರದಿಯನ್ನು ಮಂಡಿಸಲಾಗಿದೆ. ಮಗುವಿನ ಬೆಳವಣಿಗೆಯ ಆರಂಭಿಕ ವರ್ಷಗಳಿಗೆ ಒಂದು ಸರ್ವತೋಮುಖ ಬೆಳವಣಿಗೆಯ ದೃಷ್ಟಿಕೋನವನ್ನು ಹೊಂದಿದ ಯೋಜನೆಯು ಬಹಳ ಮಹತ್ವದ್ದು ಎಂಬುದನ್ನು ಒತ್ತಿ ಹೇಳುತ್ತ, ತಜ್ಞ ಸಂವಾದ ತಂಡವು ಈ ಮೊದಲು ಅಸ್ತಿತ್ವದಲ್ಲಿದ್ದ ಆರಂಭಿಕ ಬಾಲ್ಯದ ಶಿಕ್ಷಣ ಯೋಜನೆಯ ಹೆಸರನ್ನು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಎಂದು ಬದಲಾಯಿಲಾಗಿದೆ. ಈ ವರದಿಯು ಭಾರತದಲ್ಲಿ 8 ವರ್ಷದವರೆಗಿನ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣದ ಗುಣಮಟ್ಟ ಮತ್ತು ಆರೋಗ್ಯ ಸೌಲಭ್ಯಗಳನ್ನು ವೀಕ್ಷಿಸಿ ಭಾರತದ ಆರಂಭಿಕ ಬಾಲ್ಯ ಶಿಕ್ಷಣದ ಈಗಿನ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತದೆಯಲ್ಲದೆ, ಮಕ್ಕಳ ಬಾಲ್ಯದ ಈ ಆರಂಭಿಕ ಹಂತವನ್ನು ಕಡೆಗಣಿಸಲಾಗುತ್ತಿದೆ ಎಂದು ತೀರ್ಮಾನಿಸುತ್ತದೆ. ಆದ್ದರಿಂದ ಈ ಹಂತದ ಶಿಕ್ಷಣ ನೀತಿಗಳು, ಪಠ್ಯಕ್ರಮ, ಶಿಕ್ಷಕರ ಗುಣಮಟ್ಟ ಮತ್ತು ಆರಂಭಿಕ ಬಾಲ್ಯದ ಶಿಕ್ಷಣ ಮತ್ತು ಆರೋಗ್ಯವನ್ನು ಕುರಿತ ಇಡೀ ದೃಷ್ಟಿಕೋನದಲ್ಲಿ ಸುಧಾರಣೆಯಾಗಬೇಕು ಎಂದು ಈ ವರದಿಯು ಸೂಚಿಸುತ್ತದೆ

Item Type: Article
Discipline: Understanding ECE - Themes and Issues
Programme: Diploma Programmes > Diploma in Early Childhood Education
Title(English): Position Paper National Focus Group on Early Childhood Education
Creators(English): NCERT
Publisher: NCERT
Journal or Publication Title(English): Early Childhood Education
URI: http://anuvadasampada.azimpremjiuniversity.edu.in/id/eprint/4437
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.