Advanced Search
Welcome to Anuvada Sampada Repository

ಪಠ್ಯಪುಸ್ತಕಗಳ ವ್ಯಾಪ್ತಿಯನ್ನು ಹಿಗ್ಗಿಸುವ ಮೂಲಕ ಆಲೋಚನೆಯ ವ್ಯಾಪ್ತಿಯನ್ನು ಹಿಗ್ಗಿಸುವುದು

ಖಂಡಪುರ್, ಸಾಚಿ (2019) ಪಠ್ಯಪುಸ್ತಕಗಳ ವ್ಯಾಪ್ತಿಯನ್ನು ಹಿಗ್ಗಿಸುವ ಮೂಲಕ ಆಲೋಚನೆಯ ವ್ಯಾಪ್ತಿಯನ್ನು ಹಿಗ್ಗಿಸುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Widening the Scope of Thinking by Widening the Scope of Textbooks .pdf
Available under License Creative Commons Attribution Non-commercial Share Alike.

Download (171kB)

Introduction

ಪಠ್ಯಪುಸ್ತಕಗಳೊಂದೇ ಬೋಧನೆಯ ವಿಧಾನವಾಗಿರದ, ಬಹುಸಾಂಸ್ಕೃತಿಕ ಮತ್ತು ಬಹು ಆಯಾಮಗಳ ದೃಷ್ಟಿಕೋನವೊಂದು ತರಗತಿಕೋಣೆಯ ಚಟುವಟಿಕೆಗಳಿಗೆ ಆಧಾರವಾಗುವ, ಮತ್ತು ನಮ್ಮ ಕಾಲದ ವಾಸ್ತವಗಳನ್ನು ಬಿಂಬಿಸುವಂತಹ ಒಂದು ನಮ್ಯ ಶಿಕ್ಷಣ ವ್ಯವಸ್ಥೆಯ ಪರವಾಗಿ ಈ ಲೇಖನವು ವಾದಿಸುತ್ತದೆ. ಲೇಖಕರು ಭಾರತದಲ್ಲಿ ತಾವು ಕಲಿತಂತಹ ವ್ಯವಸ್ಥೆಯನ್ನು ಅಮೆರಿಕದ ಕಾಲೇಜಿನಲ್ಲಿ ತಾವು ಮುಖಾಮುಖಿಯಾದ ವ್ಯವಸ್ಥೆಯೊಂದಿಗೆ ತುಲನೆ ಮಾಡುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Widening the Scope of Thinking by Widening the Scope of Textbooks
Creators(English): Saachi Khandpur
Publisher: Azim Premji University
Journal or Publication Title(English): Azim Premji University Learning Curve
Contributors: Translator: Prajna ; Reviewer: NA; Copy Editor : Eswarchandra
URI: http://anuvadasampada.azimpremjiuniversity.edu.in/id/eprint/4475
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.