ಮೊದಲ ಬೋಧನಾ ಸಾಧನವಾಗಿ ಕಪ್ಪು ಹಲಗೆ
ಸಲೀಂ, ಫರ್ಹೀನಾ (2018) ಮೊದಲ ಬೋಧನಾ ಸಾಧನವಾಗಿ ಕಪ್ಪು ಹಲಗೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (2).
![]() |
Fulltext Document
The Blackboard as the First Teaching Aid .pdf Available under License Creative Commons Attribution Non-commercial Share Alike. Download (125kB) |
Introduction
ಈ ಲೇಖನದಲ್ಲಿ ಬದಲಾಗುತ್ತಿರುವ, ಎಲ್ಲವು ಯಾಂತ್ರೀಕರಣಗೊಳ್ಳುತ್ತಿರುವ ಇಂದಿನ ತರಗತಿಗಳಲ್ಲಿ ಕಪ್ಪು ಹಲಗೆಯ ಕುಂದದ ಮಹತ್ವದ ಬಗ್ಗೆ ಚರ್ಚಿಸಲಾಗಿದೆ. ಹೇಗೆ ಕಪ್ಪು ಹಲಗೆಯು ವಿದ್ಯಾರ್ಥಿಗಳಿಗೆ ಪಾಠಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲೂ, ತಮ್ಮ ಕೆಲಸವನ್ನು ಒಪ್ಪವಾಗಿಟ್ಟುಕೊಳ್ಳಲು ಹಾಗೂ ಶಿಕ್ಷಕರೊಡನೆ ಒಂದು ವೈಯಕ್ತಿಕ ಬಾಂಧವ್ಯವನ್ನು ಹೊಂದಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಲೇಖಕರು ನವಿರಾಗಿ ಚರ್ಚಿಸಿದ್ದಾರೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | The Blackboard as the First Teaching Aid |
Creators(English): | Farheena Saleem |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Swayam Prabha : Reviewer: Nagamani : Copy Editor: GK Madyastha |
URI: | http://anuvadasampada.azimpremjiuniversity.edu.in/id/eprint/4488 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.