Advanced Search
Welcome to Anuvada Sampada Repository

ತರಗತಿ ಕೋಣೆಯಿಂದ ಹೊರಗೆ ಹೆಜ್ಜೆ: ಸಮೃದ್ಧ ಕಲಿಕೆಗೆ ಅವಕಾಶ

ಶೋಮ್‌, ಸೌರವ್‌ and ದ್ವಿವೇದಿ, ಅರ್ಚನಾ ತರಗತಿ ಕೋಣೆಯಿಂದ ಹೊರಗೆ ಹೆಜ್ಜೆ: ಸಮೃದ್ಧ ಕಲಿಕೆಗೆ ಅವಕಾಶ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Stepping Outside the Classroom- An Opportunity for Rich Learning .pdf
Available under License Creative Commons Attribution Non-commercial Share Alike.

Download (205kB)

Introduction

ವಿದ್ಯಾರ್ಥಿಗಳನ್ನು ತರಗತಿ ಕೋಣೆಯಿಂದ ಹೊರಗೆ ಕರೆದೊಯ್ಯುವುದು ಎಂದರೆ ಹೆಚ್ಚುವರಿ ಚಟುವಟಿಕೆ ಅಥವಾ ದುಂದುಗಾರಿಕೆ/ ಅಪವ್ಯಯ ಎಂದು ಶಿಕ್ಷಕರು ಅಥವಾ ವಿದ್ಯಾರ್ಥಿಗಳು ಅಥವಾ ಇಬ್ಬರೂ ಪರಿಗಣಿಸುವುದುಂಟು. ಆದರೆ, ವಾಸ್ತವವಾಗಿ, ಪಠ್ಯಪುಸ್ತಕದಲ್ಲಿ ಅಳವಡಿಸಿರುವ ವಿಷಯಗಳು ಮತ್ತು ಆ ಪ್ರಪಂಚ, ವಾಸ್ತವ ಜಗತ್ತಿಗೆ ನೇರವಾಗಿ ಸಂಬಂಧಪಡುವುದಿಲ್ಲ. ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ದಾಗ ಆ ಜಗತ್ತು ಅವರಲ್ಲಿ ವಾಸ್ತವಿಕ ಪ್ರಜ್ಞೆಯನ್ನು ಹುಟ್ಟುಹಾಕಿ, ಅವರನ್ನು ವಾಸ್ತವಿಕ ಜಗತ್ತಿನೊಂದಿಗೆ ಬೆಸೆಯುತ್ತದೆ ಹಾಗೂ ಅವರ ಕಲಿಕೆಗೂ ನೆರವಾಗುತ್ತದೆ. ಅಲ್ಲಿ ನೋಡಿದ್ದನ್ನು ತಮ್ಮ ಪಠ್ಯಪುಸ್ತಕದ ಸಂದರ್ಭಗಳಿಗೆ ಹೋಲಿಸಿ, ಬೆಸೆದು ಇನ್ನಷ್ಟು ವಿವರವಾದ ಜ್ಞಾನವನ್ನು ಸಂಪಾದಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Stepping Outside the Classroom: An Opportunity for Rich Learning
Creators(English): Saurav Shome and Archana Dwivedi
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje: Reviewer: : Copy Editor: Eswarchandra
URI: http://anuvadasampada.azimpremjiuniversity.edu.in/id/eprint/4526
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.