Advanced Search
Welcome to Anuvada Sampada Repository

ಸ್ಥಳೀಯ ಜ್ಞಾನದ ಮೂಲಕ ಕಲಿಕೆಯ ಬಲವರ್ಧನೆ

ಜೆ. ಎ., ಅಕ್ಷತಾ and , ಸುಮಂಗಲಾ (2024) ಸ್ಥಳೀಯ ಜ್ಞಾನದ ಮೂಲಕ ಕಲಿಕೆಯ ಬಲವರ್ಧನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).

[img] Fulltext Document
Reinforcing Learning Through Local Knowledge.pdf
Available under License Creative Commons Attribution Non-commercial Share Alike.

Download (271kB)

Introduction

ಈ ಬರಹವು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಎರಡು ಸರಕಾರಿ ಶಾಲೆಗಳಲ್ಲಿ ಆಯೋಜಿಸಿದ್ದ ಸೃಜನಶೀಲತೆಯ ಕಾರ್ಯಾಗಾರವೊಂದರ ಅನುಭವವನ್ನು ವರದಿ ಮಾಡುತ್ತದೆ. ಆ ಎರಡು ಶಾಲೆಗಳ ಮಕ್ಕಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಈ ಲೇಖನವು ಹಂಚಿಕೊಳ್ಳುತ್ತದೆ ಮತ್ತು ಮಕ್ಕಳ ಕಲಿಕೆಯ ಬಲವರ್ಧನೆಯನ್ನು ಮಾಡಲು ಶಿಕ್ಷಕರು ವೈವಿಧ್ಯಮಯ ಬೋಧನಾಕ್ರಮಗಳನ್ನು ಪ್ರಯೋಗಿಸಬೇಕು ಎಂದು ಒತ್ತಿ ಹೇಳುತ್ತದೆ.

Item Type: Article
Discipline: Education
Programme: University Publications > Learning Curve
Title(English): Reinforcing Learning Through Local Knowledge
Creators(English): Akshatha J A and Sumangala
Publisher: Azim Premji University
Journal or Publication Title(English): Azim Premji University Learning Curve
Contributors: Translator: Prajna L S : Reviewer: Melvin Mendonca
URI: http://anuvadasampada.azimpremjiuniversity.edu.in/id/eprint/4535
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.