Advanced Search
Welcome to Anuvada Sampada Repository

ಭಾರತೀಯ ಬಾಲ್ಯವಸ್ಥೆ ಎಂಬುದಿದೆಯೇ?

ನ್ಯೂವೆನ್ಹ್ಯೂಸ್, ಒಗ್ಲಾ (2009) ಭಾರತೀಯ ಬಾಲ್ಯವಸ್ಥೆ ಎಂಬುದಿದೆಯೇ? ಬಾಲ್ಯಾವಸ್ಥೆ (ಚೈಲ್ಡ್ ಹುಡ್ ), 16 (2). pp. 147-153. ISSN "eISSN: 14617013 ISSN: 09075682"

[img] Fulltext Document
Is there an Indian Childhood.pdf

Download (498kB)

Introduction

ಈ ಲೇಖನವು ಬಾಲ್ಯಾವಸ್ಥೆಯ ಕುರಿತ ವಸಾಹತುಶಾಹಿ ಪರಿಕಲ್ಪನೆಯು ಹೇಗೆ ಭಾರತೀಯ ಬಾಲ್ಯಾವಸ್ಥೆಯ ಕುರಿತು ಒಂದು ಋಣಾತ್ಕವಾದ ಮತ್ತು ಸಮಸ್ಯಾತ್ಮಕವಾದ ಚಿತ್ರವನ್ನು ನಮ್ಮ ಮುಂದಿಡುತ್ತದೆ ಎನ್ನುವುದನ್ನು ವಿವರಿಸುತ್ತದೆ. ವಸಾಹತುಶಾಹಿ ಬಾಲ್ಯಾವಸ್ಥೆಯ ಪರಿಕಲ್ಪನೆಯನ್ನು ಪ್ರಶ್ನಿಸುವ ವಸಾಹತೋತ್ತರ ಅಧ್ಯಯನಗಳು ಅದನ್ನು ಹೇಗೆ ಪುನರ್ ರಚಿಸುತ್ತವೆ ಎನ್ನುವುದನ್ನು ಇದು ತಿಳಿಸುತ್ತದೆ. ಬಾಲ್ಯಾವಸ್ಥೆಯ ಕುರಿತ ಭಾರತೀಯ ಅಧ್ಯಯನಗಳಿಂದ ಏನನ್ನು ಕಲಿಯಬಹುದು ಎನ್ನುವುದನ್ನು ಇದು ಚರ್ಚಿಸುತ್ತದೆ.

Item Type: Article
Discipline: Child Development and Learning
Programme: Postgraduate Programmes > MA in Education
Title(English): Is there an Indian Childhood?
Creators(English): Olga Nieuwenhuys
Publisher: Sage Publications
Journal or Publication Title(English): Childhood
Contributors: Translator: Lalitha Bhat: Reviewer: J.S. Sadananda : Copy Editor: Shailaja GP
URI: http://anuvadasampada.azimpremjiuniversity.edu.in/id/eprint/4554
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.