Advanced Search
Welcome to Anuvada Sampada Repository

ಬ್ರಾನ್‌ಫೆನ್ ಬ್ರೆನ್ನರ್‌ರವರ ಜೈವಿಕ ಪರಿಸರವಾದೀ ಸಿದ್ಧಾಂತದ ಉಪಯೋಗಗಳು ಹಾಗೂ ದುರುಪಯೋಗಗಳು

ಆರ್. ಎಚ್., ಜೊನಾಥನ್ and ಮೋರ್ಕೊವ, ಇರಿನಾ and ಹ್ಯಾಟಫೀಲ್ಡ್, ಬ್ರಿಡ್ಗೆಟ್ and , ರಚನಾ (2009) ಬ್ರಾನ್‌ಫೆನ್ ಬ್ರೆನ್ನರ್‌ರವರ ಜೈವಿಕ ಪರಿಸರವಾದೀ ಸಿದ್ಧಾಂತದ ಉಪಯೋಗಗಳು ಹಾಗೂ ದುರುಪಯೋಗಗಳು ಜರ್ನಲ್ ಆಫ್ ಫ್ಯಾಮಿಲಿ ಥಿಯರೀ & ರಿವ್ಯೂ, 1 (4). pp. 198-208. ISSN Online ISSN:1756-2589

[img] Fulltext Document
Uses and misuses of Bronfenbrenner's bioecological theory of human development.pdf

Download (281kB)

Introduction

ಬ್ರಾನ್‌ಫೆನ್ ಬ್ರೆನ್ನರ್‌ರವರ ಜೈವಿಕ ಪರಿಸರವಾದೀ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು 2001 ರ ನಂತರ ಪ್ರಕಟಗೊಂಡ 25 ಸಂಶೋಧನಾ ಪ್ರಬಂಧಗಳನ್ನು ಈ ಲೇಖನವು ಪರಿಶೀಲಿಸುತ್ತದೆ. ಆ 25 ಪ್ರಬಂಧಗಳಲ್ಲಿ ಹೆಚ್ಚಿನವು 1990ರ ನಂತರ ಸೈದ್ಧಾಂತಿಕವಾಗಿ ’ಪರಿಪಕ್ವ’ಗೊಂಡ ಬ್ರೆನ್ನರ್‌ರವರ ಜೈವಿಕ ಪರಿಸರವಾದೀ ಸಿದ್ಧಾಂತದ ಪ್ರಮುಖ ಕೊಡುಗೆಗಳಾದ ಸಾಮೀಪ್ಯ ಪ್ರಕ್ರಿಯೆಗಳು ಮತ್ತು ಪಿಪಿಸಿಟಿ ಮಾದರಿಗಳನ್ನು ವಿಶ್ಲೇಷಣೆಗೆ ಪರಿಗಣಿಸದೇ, ಬ್ರೆನ್ನರ್‌ರವರ ಮುಂಚಿನ ವಾದಗಳನ್ನು ಆಧರಿಸಿ ಚರ್ಚಿಸುತ್ತವೆ, ಮತ್ತು ಆ ಮೂಲಕ ಅವು ಬ್ರೆನ್ನರ್‌ರವರ ಸಿದ್ಧಾಂತವನ್ನು ಗೊಂದಲಗೊಳಿಸಿವೆ ಎಂಬುದನ್ನು ಈ ಲೇಖನ ವಾದಿಸುತ್ತದೆ

Item Type: Article
Discipline: Child Development and Learning
Programme: Postgraduate Programmes > MA in Education
Title(English): Uses and misuses of Bronfenbrenner’s bioecological theory of human development.
Creators(English): Jonathan R.H. Tudge; Irina Mokrova; Bridget Hatfield and Rachana Karnik
Publisher: National Council on Family Relations
Journal or Publication Title(English): Journal of Family Theory & Review
Contributors: Translator: Bhaskara/Lalitha Bhat : Reviewer:  Ashok H S: Copy Editor: Prajna L S
URI: http://anuvadasampada.azimpremjiuniversity.edu.in/id/eprint/4555
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.