Advanced Search
Welcome to Anuvada Sampada Repository

ಮಕ್ಕಳ ವಿಕಾಸದ ನೆಲೆ

ಸೂಪರ್, ಚಾರ್ಲ್ಸ್ ಎಮ್. and ಹಾರ್ಕ್ನೆಸ್ಸ್, ಸಾರಾ (1986) ಮಕ್ಕಳ ವಿಕಾಸದ ನೆಲೆ ಇಂಟರ್ನ್ಯಾಷನಲ್ ಜರ್ನಲ್ ಆಫ್ ಬಿಹೇವಿಯರಲ್ ಡೆವಲಪ್ಮೆಂಟ್, 3 (4). pp. 545-569. ISSN eISSN: 14640651 ISSN: 01650254

[img] Fulltext Document
The Developmental Niche.pdf

Download (287kB)

Introduction

ಬಹುತೇಕ ಮನೋವಿಜ್ಞಾನದ ಅಧ್ಯಯನಗಳು ಯೂರೋಪಿಯನ್ ಪೂರ್ವಜರಾದ ಪೂರ್ವ ಅಮೇರಿಕನ್ನರ ಅಥವಾ ಯೂರೂಪಿಯನ್ ಮಧ್ಯಮ ವರ್ಗದವರ ಕುರಿತದ್ದೇ ಆಗಿವೆ. ಈ ಕೃತಿಯು ಪ್ರಪಂಚದಾದ್ಯಂತ ಮತ್ತು ನಮ್ಮಗಳ ನಡುವಿನ ಮಾನವನ ವರ್ತನೆಯ ಬಗೆಗಿನ ಅರ್ಥೈಸುವಿಕೆಯು ಸಂಸ್ಕೃತಿಯ ಸುತ್ತ ಸುತ್ತುವರೆದ ವಿಧಾನದ ಸೀಮಿತತೆಯ ಕುರಿತದ್ದಾಗಿದೆ. ಮಾನವ ಜೀವನದ ಸನ್ನಿವೇಶ, ವರ್ತನೆ ಮತ್ತು ಪ್ರಪಂಚದ ಬಗ್ಗೆ ಆಲೋಚಿಸುವ ವಿಧಾನಗಳಲ್ಲಿ ಇರುವ ವ್ಯತ್ಯಾಸದಲ್ಲಿನ ಶ್ರೀಮಂತಿಕೆಯು ಜನರನ್ನು ಅವರಿರುವ ಸನ್ನಿವೇಶದಲ್ಲಿ ಅರ್ಥೈಸಿಕೊಳ್ಳುವುದಕ್ಕಾಗಿ ಹೆಚ್ಚು ಸಮಗ್ರ/ ವಿಸ್ತ್ರತ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು ನಮಗೆ ಸವಾಲೆನಿಸುತ್ತದೆ. ಇದು ಆರ್ಕ್ಟಿಕ್ ಪ್ರದೇಶಗಳ ಹಿಮಾವೃತ ಬಂಜರು ಪ್ರದೇಶಗಳಾಗಿರಬಹುದು, ಏಷ್ಯಾದ ಜನನಿಬಿಡ ನಗರ ಪ್ರದೇಶಗಳಾಗಿರಬಹುದು ಅಥವಾ ಮಧ್ಯ ಅಮೇರಿಕಾದ ಅರೆನಗರಗಳಾಗಿರಬಹುದು.

Item Type: Article
Discipline: Child Development and Learning
Programme: Postgraduate Programmes > MA in Education
Title(English): The Developmental Niche: A Conceptulisation at the Interface of Child and Culture
Creators(English): Charles M. Super; Sara Harkness
Publisher: Sage Publications
Journal or Publication Title(English): International Journal of Behavioral Development
Contributors: Translator: T.G Narasimha Moorthy : Reviewer:  Ashok H S : Copy Editor: Nagamani S N
URI: http://anuvadasampada.azimpremjiuniversity.edu.in/id/eprint/4556
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.