Advanced Search
Welcome to Anuvada Sampada Repository

ಪೂರ್ವ ಬ್ರಿಟಿಷ್ ಕಾಲದ ಸ್ಥಳೀಯ ದೇಶೀಯ ಶಿಕ್ಷಣ: ಸಂಪ್ರದಾಯಗಳು ಮತ್ತು ಸಮಸ್ಯೆಗಳು

ಆಚಾರ್ಯ, ಪೊರೊಮೇಶ್ (1978) ಪೂರ್ವ ಬ್ರಿಟಿಷ್ ಕಾಲದ ಸ್ಥಳೀಯ ದೇಶೀಯ ಶಿಕ್ಷಣ: ಸಂಪ್ರದಾಯಗಳು ಮತ್ತು ಸಮಸ್ಯೆಗಳು ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ. pp. 1-8. ISSN ISSN (Online) - 2349-8846

[img] Fulltext Document
Indigenous Vernacular Education.pdf

Download (403kB)

Introduction

ಹತ್ತೊಂಬತ್ತನೆ ಶತಮಾನದ ಆದಿಭಾಗದ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಬಂಗಾಳದಲ್ಲಿ ಚಾಲ್ತಿಯಲ್ಲಿದ್ದ ದೇಶಿಭಾಷಾ ಶಿಕ್ಷಣ ಪದ್ಧತಿಯ ಸ್ವರೂಪ ಮತ್ತು ವ್ಯಾಪ್ತಿಗಳ ಅಧ್ಯಯನವನ್ನು ಪ್ರಸ್ತುತ ಲೇಖನ ಗುರಿಯಾಗಿ ಹೊಂದಿದೆ. ಲೇಖನವು, ಅಂದಿನ ಗ್ರಾಮೀಣ ಭಾರತ ಸಮಾಜದ ಸಂರಚನೆಯನ್ನು ಗಮನದಲ್ಲಿಟ್ಟುಕೊಂಡು, ಆ ಶಿಕ್ಷಣಪದ್ಧತಿಯ ಜಾತಿ, ವರ್ಗ ಮತ್ತು ಧಾರ್ಮಿಕ ಲಕ್ಷಣಗಳನ್ನು ನಮಗಿಂದು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಚರ್ಚಿಸುತ್ತದೆ. ಅಂದು ಪ್ರಚಲಿತವಾಗಿದ್ದ ವಿವಿಧ ದೇಶಿ ಶಿಕ್ಷಣ ಪದ್ಧತಿಗಳಲ್ಲಿನ ಜಾತ್ಯತೀತ, ಪ್ರಜಾಸತ್ತಾತ್ಮಕ ಸ್ವರೂಪಗಳನ್ನು ಹೋಲಿಸುತ್ತಾ, ಅದರಲ್ಲಿ ಸಮಾಜದ ದುರ್ಬಲ ವರ್ಗಗಳು ಪಾಲ್ಗೊಳ್ಳುವುದನ್ನು ಸಾಧ್ಯವಾಗಿಸಿದ್ದ ಅದರ ಸಾಮರ್ಥ್ಯಗಳನ್ನು ಎತ್ತಿತೋರುತ್ತದೆ.

Item Type: Article
Discipline: Comparative History of Education
Programme: Postgraduate Programmes > MA in Education
Title(English): Indigenous Vernacular Education in Pre-British Era: Traditions and Problems
Creators(English): Poromesh Acharya
Publisher: Economic and Political Weekly
Journal or Publication Title(English): Economic and Political Weekly
Contributors: Translator: Srikanth HG & Madhav Aital: Reviewer:  Indira Ramarao: Copy Editor: Maitreyi Karnoor
URI: http://anuvadasampada.azimpremjiuniversity.edu.in/id/eprint/4557
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.