Advanced Search
Welcome to Anuvada Sampada Repository

ಗಾಂಧಿ ಮತ್ತು ಟೆಗೊರರ ಶೈಕ್ಷಣಿಕ ಆದರ್ಶಗಳು: ಒಂದು ಹೊಲಿಕಾ ಅಧ್ಯಯನ

ಆಚಾರ್ಯ, ಪೊರೊಮೇಶ್ (1997) ಗಾಂಧಿ ಮತ್ತು ಟೆಗೊರರ ಶೈಕ್ಷಣಿಕ ಆದರ್ಶಗಳು: ಒಂದು ಹೊಲಿಕಾ ಅಧ್ಯಯನ ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲೀ. pp. 601-606.

[img] Fulltext Document
Educational Ideals of Tagore and Gandhi.pdf

Download (284kB)

Introduction

ಈ ಲೇಖನವು ಭಾರತದ ಇಬ್ಬರು ಶ್ರೇಷ್ಠ ಶೈಕ್ಷಣಿಕ ಚಿಂತಕರಾದ ಮೋಹನದಾಸ ಕರಮಚಂದ ಗಾಂಧಿ ಮತ್ತು ರಬೀಂದ್ರನಾಥ ಟಾಗೋರರ ಶೈಕ್ಷಣಿಕ ಆದರ್ಶಗಳನ್ನು ಮತ್ತು ಪ್ರಯೋಗಗಳನ್ನು ಅನ್ವೇಷಿಸುತ್ತದೆ. ಇವರಿಬ್ಬರ ಲೋಕದೃಷ್ಟಿಯಲ್ಲಿರುವ ಮೂಲಭೂತ ವ್ಯತ್ಯಾಸಗಳು ಶಿಕ್ಷಣದ ಕುರಿತಾಗಿನ ಅವರ ಬರವಣಿಗೆಯಲ್ಲಿ ನಮಗೆ ಕಾಣಸಿಗುತ್ತವೆ. ಕಲಾತ್ಮಕ ಮನೋವೃತ್ತಿಯ ಟ್ಯಾಗೋರರಿಗೆ ‘ಬಿಡುವು’ ಎಂಬುದು ಅರ್ಥಪೂರ್ಣ ಬದುಕಿನ ಮೂಲಾಧಾರವಾಗಿದ್ದರೆ, ಶ್ರಮಜೀವಿಯಾದ ಗಾಂಧಿಯವರಿಗೆ ‘ದುಡಿಮೆ’ ಎಂಬುದು ಆದರ್ಶ ಸಮಾಜ ನಿರ್ಮಿಸುವುದಕ್ಕಾಗಿ ಮಾನವ ಸಮುದಾಯದ ಶಕ್ತಿಯನ್ನು ಒಗ್ಗೂಡಿಸಲು ಅನುಸರಿಸಬೇಕಾದ ಪ್ರಮುಖ ಮಾರ್ಗವಾಗಿತ್ತು.

Item Type: Article
Discipline: Comparative History of Education
Programme: Postgraduate Programmes > MA in Education
Title(English): Educational Ideals of Tagore and Gandhi: A Comparative Study
Creators(English): Poromesh Acharya
Publisher: Economic and Political Weekly
Journal or Publication Title(English): Economic and Political Weekly
Contributors: Translator: Rosy D'Souza: Reviewer:  Sreenivasan Anand: Copy Editor: Shailaja GP
URI: http://anuvadasampada.azimpremjiuniversity.edu.in/id/eprint/4558
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.