Advanced Search
Welcome to Anuvada Sampada Repository

ಇನ್ಸ್ಪೆಕ್ಟರ್ ನ ಕರೆ: ಹೈದೆರಾಬಾದ್, ಆಂಧ್ರಪದೇಶದ ಖಾಸಗಿ ಶಾಲೆಗಳ ಬಜೆಟ್ ನಿಯಂತ್ರಣ

ಟೂಲಿ, ಜೇಮ್ಸ್ and ಡಿಕ್ಸನ್, ಪೌಲಿನ್ (2005) ಇನ್ಸ್ಪೆಕ್ಟರ್ ನ ಕರೆ: ಹೈದೆರಾಬಾದ್, ಆಂಧ್ರಪದೇಶದ ಖಾಸಗಿ ಶಾಲೆಗಳ ಬಜೆಟ್ ನಿಯಂತ್ರಣ ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಜುಕೇಷನಲ್ ಡೆವಲಪ್ಮೆಂಟ್, 25 (3). pp. 269-285.

[img] Fulltext Document
An inspector calls.pdf

Download (540kB)

Introduction

ಈ ಲೇಖನವು ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡುವ ಖಾಸಗಿ ಅನುದಾನರಹಿತ ಶಾಲೆಗಳ ಮೇಲಿನ ನಿಯಂತ್ರಕ ಆಡಳಿತ ವ್ಯವಸ್ಥೆಯನ್ನು ’ಕಾಗದದ ಮೇಲಿರುವ’ ಮತ್ತು ’ವಾಸ್ತವದಲ್ಲಿ ಆಚರಣೆಯಲ್ಲಿರುವ’ ಎರಡೂ ಆಡಳಿತಗಳನ್ನು ಕುರಿತ ಸಂಶೋಧನಾ ಬರಹವಾಗಿದೆ. ಇದು ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಕೈಕೊಂಡ ಕ್ಷೇತ್ರಾಧ್ಯಯನವನ್ನು ಆಧರಿಸಿದೆ. ಹೇಗೆ ಹೊರಗಿನ ಸಂಸ್ಥೆಗಳು ಶಿಕ್ಷಣದ ಕ್ಷೇತ್ರದಲ್ಲಿ ಸಾಮರ್ಥ್ಯಾಭಿವೃದ್ಧಿಗೆ ಕೊಡುಗೆ ನೀಡಬಹುದು ಎನ್ನುವುದನ್ನು ತಿಳಿಯುವುದು ಈ ಅಧ್ಯಯನದ ಉದ್ದೇಶಗಳಲ್ಲಿ ಒಂದಾಗಿದೆ.

Item Type: Article
Discipline: Educational Policy and School Systems
Programme: Postgraduate Programmes > MA in Education
Title(English): An Inspector Calls: the Regulation of ‘Budget’Private Schools in Hyderabad, Andhra Pradesh, India.
Creators(English): James Tooley, Pauline Dixon
Publisher: Elsevier Ltd
Journal or Publication Title(English): International Journal of Educational Development
Contributors: Translator: Shilpa Venkatesh: Reviewer:  Ganesh UH: Copy Editor: Nagamani S N
URI: http://anuvadasampada.azimpremjiuniversity.edu.in/id/eprint/4560
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.