Advanced Search
Welcome to Anuvada Sampada Repository

ತಳಮಟ್ಟದ ಅಧಿಕಾರಶಾಹಿ-ಅಡಾಮಿ ವಿಮರ್ಶೆ

ಅಡಾಮಿ, ಸ್ಟೀವ್ (2010) ತಳಮಟ್ಟದ ಅಧಿಕಾರಶಾಹಿ-ಅಡಾಮಿ ವಿಮರ್ಶೆ ಗ್ಲೋಬಲ್ ಫೌಂಡೇಶನ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್.

[img] Fulltext Document
Review of Street Level Bureaucracy.pdf

Download (241kB)

Introduction

ಮೈಖೇಲ್ ಲಿಪ್ಕ್ಸಿ ಯವರ ‘ಸ್ಟ್ರೀಟ್ ಲೆವಲ್ ಬ್ಯೂರೊಕ್ರೆಸಿ’ ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿಯು ಎದುರಿಸುವ ಇಕ್ಕಟ್ಟುಗಳು ಎಂಬ ಪುಸ್ತಕದ ಒಂದು ಟೀಕಾತ್ಮಕ ವಿಮರ್ಶೆ, ಸ್ಟೀವ್ ಅಡಾಮಿಯವರ ಲೇಖನ. ಸಾರ್ವಜನಿಕ ನೀತಿಗೆ ಆಕಾರ ನೀಡುವಲ್ಲಿ ಹಾಗೂ ಅದನ್ನು ಜಾರಿಗೊಳಿಸುವಲ್ಲಿ ತಳಮಟ್ಟದ ಅಧಿಕಾರಿಗಳ ಪಾತ್ರ, ಅವರ ಕೆಲಸದಲ್ಲಿನ ಸವಾಲುಗಳು ಮತ್ತು ಸೇವೆಯನ್ನು ಹಂಚಿಕೊಳ್ಳುವಲ್ಲಿ ಅವರು ಉಪಯೋಗಿಸುವ ನಿರ್ವಹಣಾ ತಂತ್ರಗಳು ಇವುಗಳನ್ನೂ ಅದು ಎತ್ತಿತೋರಿಸುತ್ತದೆ. ಆತನ ಸೈದ್ಧಾಂತಿಕ ಕೆಲಸದ ಮೌಲ್ಯಮಾಪನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಕೊನೆಯಲ್ಲಿ ಸಾರ್ವಜನಿಕ ನೀತಿಯ ಅನುಷ್ಠಾನದ ಎರಡು ಸಿದ್ಧಾಂತಗಳನ್ನು ವಿವರಿಸಲಾಗಿದೆ.

Item Type: Article
Discipline: Educational Policy and School Systems
Programme: Postgraduate Programmes > MA in Education
Title(English): Review of Street Level Bureaucracy: Dilemmas of the Individual in Public Services
Creators(English): Steve Adami
Publisher: Russell Sage Foundation
Journal or Publication Title(English): Global Foundation Of Public Administration
Contributors: Translator: G K Madhyastha: Reviewer:  Manjunathaiah B N: Copy Editor: Shashi Sampalli
URI: http://anuvadasampada.azimpremjiuniversity.edu.in/id/eprint/4561
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.