Advanced Search
Welcome to Anuvada Sampada Repository

ಸೌಮ್ಯ ಸರ್ವಾಧಿಕಾರಿ: ಶಿಕ್ಷಕನ ವ್ಯಕ್ತಿತ್ವದಲ್ಲಿರುವ ವೈರುಧ್ಯಗಳು

ಕುಮಾರ್, ಕೃಷ್ಣ (1991) ಸೌಮ್ಯ ಸರ್ವಾಧಿಕಾರಿ: ಶಿಕ್ಷಕನ ವ್ಯಕ್ತಿತ್ವದಲ್ಲಿರುವ ವೈರುಧ್ಯಗಳು ಪೋಲಿಟಿಕಲ್ ಅಜೆಂಡಾ ಆಫ್ ಎಜ್ಯುಕೇಶನ್. pp. 73-94.

[img] Fulltext Document
Meek Dictator.pdf

Download (317kB)

Introduction

ಪ್ರಸ್ತುತ ಲೇಖನವು ಭಾರತೀಯ ಬೋಧನಾ ಪರಂಪರೆ ಹಾಗೂ ವಸಾಹತಶಾಹಿ ಆಡಳಿತದ ಸಮಯದಲ್ಲಿ ಪರಿಚಯಿಸಲಾದ ಬ್ರಟಿಷ್ ಶಿಕ್ಷಣ ವ್ಯವಸ್ಥೆಯ ನಡುವಿನ ವ್ಯತ್ಯಾಸಗಳನ್ನು ಹಾಗೂ ವೈದೃಶ್ಯಗಳನ್ನು ನಮ್ಮ ಮುಂದಿಡುತ್ತದೆ. ವಸಾಹತು ಪೂರ್ವದಲ್ಲಿ ಸಮಾಜದ ಸಮುದಾಯಗಳ ಒಂದು ಭಾಗವಾಗಿದ್ದ ಶಾಲೆಗಳು ಹಾಗೂ ಶಿಕ್ಷಕರು ಹೇಗೆ ಅವುಗಳ ಅಗತ್ಯವನ್ನು ಪೂರೈಸುವ ಜ್ಷಾನವನ್ನು ವಿದ್ಯಾರ್ಥಿಗಳಿಗೆ ಕೊಡುವುದನ್ನೆ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡಿದ್ದವು ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಬ್ರಿಟಿಷರು ಪರಿಚಯಿಸಿದ ಶಿಕ್ಷಣ ವ್ಯವಸ್ಥೆಯ ಉದ್ದೇಶ ಹೇಗೆ ಭಾರತದಲ್ಲಿ ಸ್ಥಾಪಿತವಾದ ಹೊಸ ಆಡಳಿತ ವ್ಯವಸ್ಥೆಯು ತನಗೆ ಪೂರಕವಾದ ರೀತಿಯಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವುದಾಗಿತ್ತು ಎನ್ನುವುದರ ಚಿತ್ರಣವಾಗಿದೆ. ವಸಾಹತು ಕಾÀಲದ ಶಿಕ್ಷಣದ ಧೋರಣೆಗಳು, ಶಿಕ್ಷಕರ ತರಬೇತಿಯನ್ನೂ ಒಳಗೊಂಡಂತೆ ಸ್ವತಂತ್ರ ಭಾರತದಲ್ಲೂ ಹೇಗೆ ಮುಂದುವರೆಯಿತು ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ.

Item Type: Article
Discipline: Educational Policy and School Systems
Programme: Postgraduate Programmes > MA in Education
Title(English): Meek Dictator: The Paradox of Teacher's Personality
Creators(English): ಕೃಷ್ಣ ಕುಮಾರ್
Publisher: Sage Publications
Journal or Publication Title(English): Political agenda of education
Contributors: Translator: Srikanth H.G: Reviewer:  Ganesh UH: Copy Editor: V Krishna
URI: http://anuvadasampada.azimpremjiuniversity.edu.in/id/eprint/4562
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.