Advanced Search
Welcome to Anuvada Sampada Repository

ಶಿಕ್ಷಣದಲ್ಲಿ ವೈಜ್ಞಾನಿಕ ಸಂಶೋಧನೆ: ವಿಧಾನಗಳ ಬದಲಾಗಿ ಪ್ರಶ್ನೆಗಳು ಉದ್ಯಮಗಳನ್ನು ಚಾಲನೆ ಮಾಡಬೇಕು

ಆರ್., ಶವೆಲ್ಸನ್ (2002) ಶಿಕ್ಷಣದಲ್ಲಿ ವೈಜ್ಞಾನಿಕ ಸಂಶೋಧನೆ: ವಿಧಾನಗಳ ಬದಲಾಗಿ ಪ್ರಶ್ನೆಗಳು ಉದ್ಯಮಗಳನ್ನು ಚಾಲನೆ ಮಾಡಬೇಕು ಆನ್ ಸೈಂಟಿಫಿಕ್ ರಿಸರ್ಚ್ ಇನ್ ಎಜ್ಯುಕೇಶನ್.

[img] Fulltext Document
On Scientific Research in Education.pdf

Download (384kB)

Introduction

ಶಿಕ್ಷಣದಲ್ಲಿನ ವೈಜ್ಞಾನಿಕ ಸಂಶೋಧನೆಗೆ ಶೋಧ ಪ್ರಶ್ನೆಗಳು ಮುಖ್ಯವಾಗಬೇಕು, ವಿಧಾನಗಳಲ್ಲ ಎಂದು ಈ ಪ್ರಬಂಧವು ವಾದಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕ್ಷ್ಯಾಧಾರಿತ ಸಂಶೋಧನೆಯ ಬಗೆಗೆ, ಅಂದರೆ ವೈಜ್ಞಾನಿಕ ತಳಹದಿಯನ್ನುಳ್ಳ ಸಂಶೋಧನೆಯ ಬಗೆಗೆ ಒತ್ತು ನೀಡಲಾಗುತ್ತಿದೆ. ಶಿಕ್ಷಣದಲ್ಲಿ ಅಂತಹ ಒಂದು ವೈಜ್ಞಾನಿಕ ಸಂಶೋಧನೆಯನ್ನು ಕೈಕೊಳ್ಳಬೇಕೆಂದು ಹೊರಡುವುದಾದರೆ ಸಂಶೋಧನಾ ಪ್ರಶ್ನೆಗಳು ಮತ್ತು ಸಂಶೋಧನಾ ವಿನ್ಯಾಸಗಳನ್ನು ರೂಪಿಸುವುದು ಆದ್ಯತೆಯಾಗಬೇಕು ಮತ್ತು ಅದನ್ನು ಹೇಗೆ ಮಾಡಬಹುದು ಎಂಬುದರ ಬಗೆಗೆ ಈ ಪ್ರಬಂಧವು ಚರ್ಚಿಸುತ್ತದೆ. ಈ ಪ್ರಬಂಧವು ಅಮೇರಿಕದ ಶಿಕ್ಷಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಬರೆಯಲ್ಪಟ್ಟಿದೆ.

Item Type: Article
Discipline: Introduction to Research Education
Programme: Postgraduate Programmes > MA in Education
Title(English): On Scientific Research in Education: Questions, Not Methods, Should Drive the Enterprise
Creators(English): Shavelson, R and Towne, L
Publisher: THE NATIONAL ACADEMIES PRESS
Journal or Publication Title(English): On Scientific Research in Education
Contributors: Translator: J.S. Sadananda: Reviewer:  Prajna LS: Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4572
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.