Advanced Search
Welcome to Anuvada Sampada Repository

ಮನೋವಿಜ್ಞಾನದಲ್ಲಿ ವಿಷಯಾಧಾರಿತ ವಿಶ್ಲೇಷಣೆಯ ಬಳಕೆ

ಬ್ರಾನ್, ವಿ. and ಕ್ಲಾರ್ಕ್, ವಿ. (2006) ಮನೋವಿಜ್ಞಾನದಲ್ಲಿ ವಿಷಯಾಧಾರಿತ ವಿಶ್ಲೇಷಣೆಯ ಬಳಕೆ ಯೂಸಿಂಗ್ ಥೆಮ್ಯಾಟಿಕ್ ಅನಾಲಿಸಿಸ್ ಇನ್ ಸೈಕಾಲಜಿ. pp. 77-101.

[img] Fulltext Document
Using thematic analysis in psychology.pdf

Download (1MB)

Introduction

ವಿಷಯಾಧಾರಿತ ವಿಶ್ಲೇಷಣೆಯು ಗುಣಾತ್ಮಕ ದತ್ತಾಂಶವನ್ನು ವಿಶ್ಲೇಷಿಸಲು ಒಂದು ಕೈಗೆಟುಕುವ, ಮತ್ತು ಸೈದ್ಧಾಂತಿಕವಾಗಿ ನಮ್ಯವಾದ ದೃಷ್ಟಿಕೋನವನ್ನು ನಮ್ಮೆದುರಿಗಿಡುತ್ತದೆ ಎಂದು ಈ ಲೇಖನವು ಪ್ರತಿಪಾದಿಸುತ್ತದೆ. ವಿಷಯಾಧಾರಿತ ವಿಶ್ಲೇಷಣೆಯಲ್ಲಿ ತೊಡಗುವಾಗ ಯಾವೆಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಹೋಗಬೇಕು ಎನ್ನುವುದನ್ನು ವಿವರಿಸುತ್ತದೆ ಮತ್ತು ಒಂದು ಒಳ್ಳೆಯ ವಿಷಯಾಧಾರಿತ ವಿಶ್ಲೇಷಣೆಯ ಕುರಿತು ತಿಳಿಸುತ್ತದೆ. ವಿಷಯಾಧಾರಿತ ವಿಶ್ಲೇಷಣೆಯ ಅನುಕೂಲ ಹಾಗೂ ಅನನುಕೂಲಗಳ ಬಗ್ಗೆಯೂ ಇದು ತಿಳಿಸುತ್ತದೆ. ಅಂತಿಮವಾಗಿ ವಿಷಯಾಧಾರಿತ ವಿಶ್ಲೇಷಣೆಯು ಮನಃಶಾಸ್ತ್ರದಲ್ಲಿ ಮಾತ್ರವಲ್ಲದೆ ಅದರಾಚೆಗೂ ಸಹ ಗುಣಾತ್ಮಕ ಸಂಶೋಧನೆಗೆ ಒಂದು ಉಪಯುಕ್ತವಾದ ಮತ್ತು ನಮ್ಯವಾದ ವಿಧಾನವಾಗಿದೆ ಎಂದು ಇದು ಪ್ರತಿಪಾದಿಸುತ್ತದೆ.

Item Type: Article
Discipline: Introduction to Research Education
Programme: Postgraduate Programmes > MA in Education
Title(English): Using thematic analysis in psychology
Creators(English): Braun, V. and Clarke, V.
Publisher: Routledge
Journal or Publication Title(English): Using thematic analysis in psychology
Contributors: Translator: Gayathri Devi K G: Reviewer:  Padmini Rao: Copy Editor: Shailaja GP
URI: http://anuvadasampada.azimpremjiuniversity.edu.in/id/eprint/4575
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.