Advanced Search
Welcome to Anuvada Sampada Repository

ನಯೀ ತಾಲೀಮ್ ಇಂದು: ಕೆಲವು ಸಮಸ್ಯೆಗಳು ಮತ್ತು ಸಾಧ್ಯತೆಗಳು

ಸಿನ್ಹಾ, ಸುಜಿತ್ (2020) ನಯೀ ತಾಲೀಮ್ ಇಂದು: ಕೆಲವು ಸಮಸ್ಯೆಗಳು ಮತ್ತು ಸಾಧ್ಯತೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 6. pp. 2-8.

[img] Fulltext Document
ನಯೀ ತಾಲೀಮ್ ಇಂದು ಕೆಲವು ಸಮಸ್ಯೆಗಳು ಮತ್ತು ಸಾಧ್ಯತೆಗಳು.pdf

Download (195kB)

Introduction

ಶಿಕ್ಷಣದಲ್ಲಿನ ಬೋಧನಾ ವಿಧಾನದ ಕುರಿತಾಗಿ ಈ ಲೇಖನವು ಆಲೋಚನೆ ಮಾಡುತ್ತದೆ. ಈಗೀಗ ಹೊಸ ಪದ್ಧತಿಗಳ, ಪಠ್ಯ ವಿಷಯಗಳ ಕುರಿತಾಗಿ ಶೈಕ್ಷಣಿಕ ವಲಯದಲ್ಲಿ ಹೆಚ್ಚೆಚ್ಚು ಚರ್ಚೆಗೆ ಬರುತ್ತಿವೆ. ಅವುಗಳಲ್ಲಿ ‘ನಯೀ ತಾಲೀಮ್’ ಸಹ ಒಂದಾಗಿದ್ದು, ಇದು ಬುದ್ಧಿ-ಕೌಶಲ್ಯ-ಭಾವನೆಗಳನ್ನು ವಿದ್ಯಾಭ್ಯಾಸದ ಮೂಲಕ ಬೆಸೆಯುವ ಪ್ರಯತ್ನ ಆಗಿದೆ. ನಯೀ ಎಂದರೆ ಹೊಸ, ತಾಲೀಮ್ ಎಂದರೆ ಕಲಿಕೆ. ಕಲಿಕೆಯ ಹೊಸ ಪದ್ಧತಿಯನ್ನು ಅವಲೋಕಿಸಿ ಯಾವುದು ಸೂಕ್ತ ಎಂಬ ಆಲೋಚನೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ. ಬದುಕನ್ನಾಧರಿಸಿದ ಉತ್ಪಾದನೆ ಮಾಡುವ ಕೆಲಸವನ್ನು ಪಠ್ಯ ವಿಷಯಗಳ ಜೊತೆಜೊತೆಗೇ, ಶಿಕ್ಷಣ ವಿಧಾನದ ಕೇಂದ್ರ ಸಾಧನವಾಗಿ ಹೊಂದಿರುವಂತೆ ಪಠ್ಯಗಳನ್ನು ವಿನ್ಯಾಸಗೊಳಿಸುವುದು, ಅಷ್ಟೇ ಅಲ್ಲದೆ ಇನ್ನೊಂದರ್ಥದಲ್ಲಿ ತಾವು ಪಡಕೊಂಡಷ್ಟನ್ನು ಸಮಾಜಕ್ಕೆ ಹಿಂದುರಿಗಿಸಬೇಕಾಗಿದೆ ಎಂಬರಿವನ್ನು ಶಿಕ್ಷಣದ ಮೂಲಕ ಮೂಡಿಸುವುದು ನಯೀ ತಾಲೀಮ್‌ನ ಕಾಳಜಿಯಾಗಿದೆ.

Item Type: Article
Discipline: Education
Programme: University Publications > Learning Curve
Title(English): Nai Talim Today: Some Issues and Possibilities
Creators(English): Sujit Sinha
Publisher: Azim Premji University
Journal or Publication Title(English): Azim Premji University Learning Curve
Contributors: Balakrishna Hosangadi and Hema Hebbagodi
URI: http://anuvadasampada.azimpremjiuniversity.edu.in/id/eprint/4581
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.