Advanced Search
Welcome to Anuvada Sampada Repository

ಕೊನೆಯಾಸರೆ

ಇಗ್ನಾಟಿಫ್ಫ್, ಮೈಕಲ್ (2006) ಕೊನೆಯಾಸರೆ In: ಬ್ಲಡ್ ಅಂಡ್ ಬಿಲೋನ್ಗಿಂಗ್: ಜರ್ನಿಸ್ ಇಂಟು ದ ನ್ಯೂ ನ್ಯಾಷನಲಿಸ್ಮ್. Penguin Books India, pp. 1-10. ISBN ISBN 10: 0143054686 / ISBN 13: 9780143054689

[img] Fulltext Document
Introduction - The Last Refuge.pdf

Download (210kB)

Introduction

ಮೈಕಲ್ ಇಗ್ನಾಟಿಯೆಫ್ ಅವರ ಬ್ಲಡ್ ಅಂಡ್ ಬಿಲಾಂಗಿಂಗ್ ನ ಈ ಪ್ರಸ್ತಾವನೆಯು ಶೀತಲ ಸಮರದ ನಂತರದ ಜಗತ್ತಿನಲ್ಲಿ ರಾಷ್ಟ್ರೀಯವಾದವು ಯಾವ ರೀತಿಯ ಪ್ರಭಾವಗಳನ್ನು ಬೀರುತ್ತಿದೆ ಎಂಬುದರ ಬಗೆಗೆ ಮಾತನಾಡುತ್ತದೆ. ಲೇಖಕರು ಹೊಸ ರಾಷ್ಟ್ರೀಯವಾದದ ಚಹರೆಗಳನ್ನು ಅರಸುತ್ತ ಆರು ರಾಷ್ಟ್ರಗಳಿಗೆ ಪಯಣವನ್ನು ಕೈಗೊಳ್ಳುತ್ತಾರೆ ಮತ್ತು ಆ ಮೂಲಕ ರಾಷ್ಟ್ರೀಯವಾದವು ಏಕೆ ಮತ್ತು ಹೇಗೆ ರಾಷ್ಟ್ರಗಳ ಒಳಗೆ/ನಡುವೆ ರಾಷ್ಟ್ರೀಯ ಅಸ್ಮಿತೆಯ ಸಲುವಾಗಿನ ಸಂಘರ್ಷಕ್ಕೆ ಮೂಲವಾಗುತ್ತದೆ ಎಂಬುದನ್ನು ಶೋಧಿಸುವ ಪ್ರಯತ್ನ ಮಾಡುತ್ತಾರೆ. ಈ ಲೇಖನವು ರಾಷ್ಟ್ರೀಯವಾದವನ್ನು ನಾಗರಿಕ ರಾಷ್ಟ್ರೀಯವಾದ ಮತ್ತು ಜನಾಂಗೀಯ ರಾಷ್ಟ್ರೀಯವಾದ ಎಂಬ ಅದರ ಎರಡು ಮುಖ್ಯವಾದ ರೂಪಗಳೊಂದಿಗೆ ಲೇಖಕರ ಸ್ವಂತದ ಅಸ್ಮಿತೆಯನ್ನೇ ಉದಾಹರಿಸುತ್ತ ವಿಶ್ವಬಂಧುತ್ವದ (ಕಾಸ್ಮಪಾಲಿಟನ್) ಅಸ್ಮಿತೆಯ ಬಗೆಗೂ ಚರ್ಚಿಸುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): The Last Refuge
Creators(English): Michael Ignatieff
Publisher: Penguin Books India
Title of Book(English): Blood and Belonging: Journeys into the New Nationalism
Contributors: Translator: Satish N Pagad: Reviewer: HR Eswarachandra Vidyasagar : Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4592
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.