Advanced Search
Welcome to Anuvada Sampada Repository

ಕಾರ್ಮಿಕರ ಚಳವಳಿ ಮತ್ತು ಶಿಕ್ಷಣ

ಸೈಮನ್, ಬ್ರಯಾನ (1974) ಕಾರ್ಮಿಕರ ಚಳವಳಿ ಮತ್ತು ಶಿಕ್ಷಣ In: ಎಜುಕೇಶನ್ ಅಂಡ್ ದ ಲೇಬರ್ ಮೂವ್ಮೆಂಟ್. "Lawrence Erlbaum Associates Publishers (A Part of Routledge)", pp. 177-222. ISBN 0853153493, 978-0853153498

[img] Fulltext Document
Workers' Movement and Education.pdf

Download (618kB)

Introduction

ಈ ಅಧ್ಯಾಯವು ಕರೆಸ್ಪಾಂಡಿಂಗ್ ಸೊಸೈಟಿಗಳು, ವೈಯಕ್ತಿಕ ಅಧ್ಯಾಯನ, ಕ್ಲಬಗಳು ಮತ್ತು ಭಾನುವಾರದ ಲೌಕಿಕ ಶಾಲೆ ಇತ್ಯಾದಿ ವಿವಿಧ ರೀತಿಯಲ್ಲಿ ಸ್ವಯಂ ಶಿಕ್ಷಣ ಮತ್ತು ಜ್ಞಾನವನ್ನು ಗಳಿಸಲು ಪ್ರಯತ್ನಿಸಿದ ಕಾರ್ಮಿಕ ವರ್ಗದ ಹೋರಾಟದ ಮೇಲೆ ಬೆಳಕನ್ನು ಚೆಲ್ಲುತ್ತದೆ. 1790 ರಿಂದ 1832ರ ಅವಧಿಯಲ್ಲಿ ಕಾರ್ಮಿಕರ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ, ಶೈಕ್ಷಣಿಕ ಸುಧಾರಣೆಗಳನ್ನು ತರುವಲ್ಲಿ, ಮತ್ತು ವಯಸ್ಕರು ಮತ್ತು ಮಕ್ಕಳಿಗಾಗಿ ಹೊಸ ಸಂಸ್ಥೆ ಹಾಗೂ ಶಾಲೆಗಳನ್ನು ಸ್ಥಾಪಿಸುವಲ್ಲಿ ಪೇಯ್ನ್, ಓವೆನ್, ಕಾರ್ಲೈಲ್, ಹಾಡ್ಜ್‌ಸ್ಕಿನ್ ಮತ್ತು ಥಾಮ್ಸನ್‌ರವರಂತಹ ಚಿಂತಕರು ಬೀರಿದ ಪ್ರಭಾವ ಮತ್ತು ನೀಡಿದ ಕೊಡುಗೆಗಳನ್ನು ವಿವಿರಿಸುತ್ತದೆ. ಈ ಅವಧಿಯು ಕಾರ್ಮಿಕ ವರ್ಗವು ಒಂದು ಸ್ವತಂತ್ರ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಅವಧಿಯೆಂದು ಸಹ ಗುರುತಿಸಲ್ಪಟ್ಟಿದೆ ಎಂದು ಇದು ತಿಳಿಸುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): The Workers' Movement and Education (I), 1790-1832
Creators(English): Brian Simon
Publisher: "Lawrence Erlbaum Associates Publishers (A Part of Routledge)"
Title of Book(English): Education and the labour movement
Contributors: Translator: B.R Manjunath: Reviewer: HR Eswarachandra Vidyasagar: Copy Editor: Nagamani S N
URI: http://anuvadasampada.azimpremjiuniversity.edu.in/id/eprint/4596
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.