Advanced Search
Welcome to Anuvada Sampada Repository

ಭಾರತದಲ್ಲಿ ಮಹಿಳಾ ಶಿಕ್ಷಣ: ಒಂದೂವರೆ ಶತಮಾನದ ಪಯಣ

ಬಸು, ಅಪರ್ಣ (2005) ಭಾರತದಲ್ಲಿ ಮಹಿಳಾ ಶಿಕ್ಷಣ: ಒಂದೂವರೆ ಶತಮಾನದ ಪಯಣ In: ವಿಮೆನ್ ಆಫ್ ಇಂಡಿಯಾ: ಕೊಲೊನಿಯಲ್ ಅಂಡ್ ಪೋಸ್ಟ್ - ಕೊಲೊನಿಯಲ್ ಪೀರಿಯಡ್ಸ್. SAGE History of Science, Philosophy & Culture India, 9 . Thousand Oaks : Sage Publications, pp. 183-207. ISBN SAGE History of Science, Philosophy & Culture India

[img] Fulltext Document
A Century and a Half’s Journey - Women’s education in India, 1850s to 2000.pdf

Download (578kB)

Introduction

ಈ ಲೇಖನವು ಭಾರತದಲ್ಲಿ 1850 ರಿಂದ 2000 ವರೆಗಿನ ಮಹಿಳಾ ಶಿಕ್ಷಣವನ್ನು ವಿಮರ್ಶಾತ್ಮಕವಾಗಿ ಸಮೀಕ್ಷಿಸುತ್ತದೆ. ಇದು ಮಹಿಳೆಯರಿಗೆ ಶಿಕ್ಷಣ ನೀಡದಿರುವುದಕ್ಕೆ ಕಾರಣಗಳನ್ನು ಒದಗಿಸುತ್ತದೆ. ಚಾರ್ಟರ್ ಅಧಿನಿಯಮದ ಅನಂತರ ದೇಶದ ವಿವಿಧ ಭಾಗಗಳಲ್ಲಿ ಹೆಣ್ಣು ಮಕ್ಕಳ ಶಾಲೆಗಳನ್ನು ಪ್ರಾರಂಭಿಸುವುದನ್ನು ತಿಳಿಸುತ್ತದೆ. ಮಹಿಳಾ ಶಿಕ್ಷಣ ಕುರಿತಂತೆ ಅನೇಕ ಸುಧಾರಕರ ವಿವಿಧ ಅಭಿಪ್ರಾಯಗಳನ್ನು ತಿಳಿಸುತ್ತದೆ, ಮತ್ತು ಶಿಕ್ಷಣ ಪಡೆದ ಮಹಿಳೆಯರ ಉದಾಹರಣೆಗಳನ್ನು ಕೊಡುತ್ತದೆ. ಅದು ಮುಂದುವರಿದು ಅಸಹಕಾರ ಚಳವಳಿಯ ಅನಂತರ ಮಹಿಳಾ ಶಿಕ್ಷಣದ ಉದ್ದೇಶಗಳಲ್ಲಾದ ಬದಲಾವಣೆಗಳನ್ನು ವರ್ಣಿಸುತ್ತದೆ. 1947-75ರ ಅವಧಿಯಲ್ಲಿ ಸರ್ಕಾರೀ ನೀತಿಗಳು ಮಹಿಳಾ ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯವನ್ನು ವಿವರಿಸುತ್ತದೆ. ಶಿಕ್ಷಣದ ಬದ್ಧತೆಗಳನ್ನು ಪೂರೈಸಲು ಮಹಿಳಾ ಆಂದೋಲನಗಳು ಮತ್ತುಸರ್ಕಾರಗಳು ಪ್ರತಿ ಸಲವೂ ಸೋತಿರುವುದನ್ನು ಚಿತ್ರಿಸುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): A Century and a Half’s Journey: Women’s education in India, 1850s to 2000
Creators(English): Aparna Basu
Publisher: Thousand Oaks : Sage Publications
Title of Book(English): Women of India: Colonial and Post-Colonial Periods
Series Name: SAGE History of Science, Philosophy & Culture India
Editors:
EditorsEmail
Ray, BharatiUNSPECIFIED
Contributors: Translator: Manjunath Chand: Reviewer:  HR Eswarachandra Vidyasagar: Copy Editor: Nagamani S N
Related URLs:
URI: http://anuvadasampada.azimpremjiuniversity.edu.in/id/eprint/4600
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.