ಜ್ಞಾನದ ಸಂರಚನೆಯಲ್ಲಿ ಮಕ್ಕಳೇ ತೊಡಗಿಕೊಂಡಾಗ
ಭಟ್ನಾಗರ್, ಅಮಿತ್ (2020) ಜ್ಞಾನದ ಸಂರಚನೆಯಲ್ಲಿ ಮಕ್ಕಳೇ ತೊಡಗಿಕೊಂಡಾಗ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (6). pp. 40-44.
![]() |
Fulltext Document
ಜ್ಞಾನದ ಸಂರಚನೆಯಲ್ಲಿ ಮಕ್ಕಳೇ ತೊಡಗಿಕೊಂಡಾಗ.pdf Available under License Creative Commons Attribution Non-commercial Share Alike. Download (213kB) |
Introduction
ಕಲಿಕೆ ಎಂಬ ಪದದ ವ್ಯಾಖ್ಯಾನವನ್ನೇ ಬದಲಾಯಿಸುವ ಲೇಖನ ಇದಾಗಿದೆ. ಮಕ್ಕಳು ಅಂದರೆ ವಿದ್ಯಾರ್ಥಿಗಳು ಶಾಲಾ ಶಿಕ್ಷಣ ವ್ಯವಸ್ಥೆಯ ಜೊತೆಯಲ್ಲಿಯೇ ಅಧ್ಯಯನಗಳನ್ನು ನಡೆಸಿ ಕಲಿಯುವ ಅದ್ಭುತ ವಿಧಾನದ ಉದಾಹರಣೆ ಇಲ್ಲಿದೆ. ಇದನ್ನು ಅದ್ಭುತ ವಿಧಾನ ಎನ್ನುವುದಕ್ಕಿಂತ ಮ್ಯಾಜಿಕ್ ವಿಧಾನ ಎನ್ನಬಹುದು. ಏಕೆಂದರೆ ಮಕ್ಕಳ ಮೂಲಕ ನಡೆಸಲಾದ ಅಧ್ಯಯನ, ಮಾಹಿತಿ ಸಂಗ್ರಹ, ವಿಶ್ಲೇಷಣೆ ಎಂಬುದು ಒಂದು ಸಣ್ಣ ವಿಷಯದಿಂದ ಶುರುವಾಗಿ ದೊಡ್ಡ ಮಟ್ಟಕ್ಕೆ ಬೆಳೆದಾಗ ಮಕ್ಕಳು ಆ ಮಟ್ಟದಲ್ಲೂ ಅದನ್ನು ಗ್ರಹಿಸುವಷ್ಟು ಸಮರ್ಥರಾದರು. ಪ್ರೊ.ಎಪಿಜೆ ಅಬ್ದುಲ್ ಕಲಾಂ ಅವರ ಅಭಿಪ್ರಾಯವನ್ನೂ ವಿಶ್ಲೇಷಿಸುವಷ್ಟು! ಈ ಲೇಖನದಲ್ಲಿ ಬರುವ ‘ಯಾವುದಾದರೂ ವಿಷಯವನ್ನು ತಿಳಿದುಕೊಂಡಿದ್ದೇವೆ ಎಂಬುದು ನೀಡುವ ಆತ್ಮವಿಶ್ವಾಸ ದೊಡ್ಡದು’ ಎಂಬುದು ಬಹಳ ಸತ್ಯವಾದುದು. ಆಧಾರ್ಶಿಲಾ ಕಲಿಕಾ ಕೇಂದ್ರವು ಮಕ್ಕಳ ಮೂಲಕ ಮಾಡಿಸಿದ ಅಪೌಷ್ಟಿಕತೆ ಕುರಿತ ಅಧ್ಯಯನವು ಕಡೆಗೆ ಕೃಷಿಯಲ್ಲಿನ ವೈವಿಧ್ಯತೆ ನಾಶವಾದದ್ದರ ಮೂಲಕಾರಣಕ್ಕೆ ಹೋಗಿ ತಲುಪಿತು. ಇದು ಶಿಕ್ಷಣ ವ್ಯವಸ್ಥೆಗೇ ಮಾದರಿಯಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Where Children Construct Knowledge |
Creators(English): | Amit Bhatnagar |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Hema Hebbagodi, Balakrishna Hosangadi |
URI: | http://anuvadasampada.azimpremjiuniversity.edu.in/id/eprint/4610 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.