Advanced Search
Welcome to Anuvada Sampada Repository

ಭಗತ್‌ಸಿಂಗ್ ಪ್ರತಿಪಾದಿಸಿದ ರಾಷ್ಟ್ರವಾದ ಮತ್ತು ಭಾರತೀಯ ಶಿಕ್ಷಣಕ್ಕೆ ಅದು ಯಾವ ಅರ್ಥವನ್ನು ನೀಡುತ್ತದೆ

ಮದನ್, ಅಮನ್ ಭಗತ್‌ಸಿಂಗ್ ಪ್ರತಿಪಾದಿಸಿದ ರಾಷ್ಟ್ರವಾದ ಮತ್ತು ಭಾರತೀಯ ಶಿಕ್ಷಣಕ್ಕೆ ಅದು ಯಾವ ಅರ್ಥವನ್ನು ನೀಡುತ್ತದೆ ಸೋಷಿಯಾಲಜಿ ಆಫ್ ಎಜುಕೇಶನ್. (Unpublished)

[img] Fulltext Document
Bhagath Singh’s version of nationalism.pdf

Download (455kB)

Introduction

ನಾವು ಭಗತ್ ಸಿಂಗ್ ರನ್ನು ನಾಯಕನ ಆರಾಧನೆಯ ಮಾದರಿಯಲ್ಲಿ ನೋಡುವುದು ಬೇಡ. ಬದಲಿಗೆ ಅಂಬೇಡ್ಕರ್ ಹೇಳುವಂತೆ ಮಾನವತೆಯಲ್ಲಿರುವ ಎಲ್ಲ ಉದಾತ್ತತೆಯ ಹುಡುಕಾಟವಾಗಿ ನೋಡೋಣ. ಯಾವುದು ಉದಾತ್ತ ಎಂದು ಕಾಣುತ್ತದೋ ಅದನ್ನು ಮೆಚ್ಚಿಕೊಳ್ಳೋಣ ಮತ್ತು ಯಾವುದು ಹಾಗಿರುವುದಿಲ್ಲವೋ ಅದರಿಂದ ದೂರವಿರೋಣ.

Item Type: Article
Discipline: Sociology
Programme: Collaborative Publications > Curated Readers
Title(English): Bhagath Singh’s version of nationalism and what it may mean for Indian education
Creators(English): Amman Madan
Contributors: Manjunath BR, Pragna LS
URI: http://anuvadasampada.azimpremjiuniversity.edu.in/id/eprint/4622
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.