Advanced Search
Welcome to Anuvada Sampada Repository

ಶಿಕ್ಷಣದ ಸ್ವರೂಪ ಮತ್ತು ಉದ್ದೇಶಗಳು

ಸ್ಟಾಂಡಿಷ್, ಪಾಲ್ (2003) ಶಿಕ್ಷಣದ ಸ್ವರೂಪ ಮತ್ತು ಉದ್ದೇಶಗಳು In: ಎ ಕಂಪ್ಯಾನಿಯನ್ ಟು ದಿ ಫಿಲಾಸಫಿ ಆಫ್ ಎಜುಕೇಶನ್. Wiley-Blackwell, pp. 221-231. ISBN 0-631-22837-3

[img] Fulltext Document
The Nature and Purposes of Education.pdf
Restricted to Repository staff only

Download (495kB)

Introduction

ಈ ಲೇಖನವು ಶಿಕ್ಷಣದ ಗುರಿಯನ್ನು ಸಾಧಿಸುವ ಕೆಲವು ಸಂಭಾವ್ಯ ಮಾರ್ಗಗಳನ್ನು ಚರ್ಚಿಸಲು ಪ್ರಯತ್ನಿಸುತ್ತದೆ. ಸಾಮಾನ್ಯವಾಗಿ ಗುರುತಿಸಲಾಗುವ ಎರಡು ವ್ಯತ್ಯಾಸಗಳ ಕಡೆ ಗಮನ ಸೆಳೆಯುವಂತಹ ಗುರಿಗಳನ್ನು ಲೇಖಕರು ವರ್ಗೀಕರಿಸುತ್ತಾರೆ. ಮೊದಲನೇ ವರ್ಗವು ಉದಾರ ಶಿಕ್ಷಣ ಮತ್ತು ವೃತ್ತಿಶಿಕ್ಷಣಕ್ಕೆ ಸಂಬಂಧಿಸಿದರೆ ಇನ್ನೊಂದು ಉದಾರ ಶಿಕ್ಷಣ ಮತ್ತು ಪ್ರಗತಿಪರತೆಯ ನಡುವಿನ ಸಂಬಂಧದ ಕುರಿತಾಗಿದೆ. ಇದರ ಜೊತೆಗೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಮೂಲಸಂಕಲ್ಪ ಸಿದ್ಧಾಂತದ ಪರಿಪೂರ್ಣತಾಕಾಂಕ್ಷೆ ಮತ್ತು ಪರಿಪೂರ್ಣತೆಯ ಸಾಧ್ಯತೆ ಮತ್ತು ಶಾಲಾಶಿಕ್ಷಣದ ಗುರಿಗಳನ್ನು ಸಹ ಇಲ್ಲಿ ಚರ್ಚಿಸಲಾಗಿದೆ. ಶಿಕ್ಷಣದ ಸ್ವರೂಪ ಮತ್ತು ಉದ್ದೇಶಗಳ ಕುರಿತಾದ ಪ್ರಶ್ನೆಗಳು ಅಂತಿಮವಾಗಿ ಮಾನವನಾಗುವುದು ಎಂದರೇನು ಮತ್ತು ಮಾನವನಾಗುವುದು ಎಂದರೇನು ಎಂಬುದನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದರ ಕುರಿತಾದ ಪ್ರಶ್ನೆಗಳಾಗಿವೆ ಎಂಬ ದೃಷ್ಟಿಕೋನದೊಂದಿಗೆ ಕೊನೆಗೊಳ್ಳುತ್ತದೆ.

Item Type: Book Section
Discipline: Philosophy of Education
Programme: Postgraduate Programmes > MA in Education
Title(English): The Nature and Purposes of Education
Creators(English): Paul Standish
Publisher: Wiley-Blackwell
Title of Book(English): A Companion to the Philosophy of Education
Contributors: Translator: Vasantha Lakshmi; Reviewer: Gananath S N; Copy Editor: V Krishna
URI: http://anuvadasampada.azimpremjiuniversity.edu.in/id/eprint/4660
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.