Advanced Search
Welcome to Anuvada Sampada Repository

ಭಾರತದಲ್ಲಿ ಹದಿಹರೆಯಾವಸ್ಥೆ. ಬೀದಿಯಲ್ಲಿನ ಗೊತ್ತುಗುರಿ ಇಲ್ಲದವರೇ ? ಅಥವಾ ಸಿಲಿಕಾನ್ ವ್ಯಾಲಿಯ ಲಕ್ಷಾಧಿಪತಿಗಳೇ?

ವರ್ಮಾ, ಸುಮನ and ಟಿ. ಎಸ್., ಸರಸ್ವತಿ (2002) ಭಾರತದಲ್ಲಿ ಹದಿಹರೆಯಾವಸ್ಥೆ. ಬೀದಿಯಲ್ಲಿನ ಗೊತ್ತುಗುರಿ ಇಲ್ಲದವರೇ ? ಅಥವಾ ಸಿಲಿಕಾನ್ ವ್ಯಾಲಿಯ ಲಕ್ಷಾಧಿಪತಿಗಳೇ? In: ದಿ ವರ್ಲ್ಡ್ಸ್ ಯೂಥ್: ಅಡೋಲೆನ್ ಸಸ್ಸ್ ಇನ್ ಏಟ್ ರೆಜಿಯೊನ್ಸ್ ಆಫ್ ದಿ ಗ್ಲೋಬ್. Cambridge University Press, pp. 105-140. ISBN ISBN:9780521006057 (pbk.); 05210060587 (pbk.); Online ISBN:9780511613814

[img] Fulltext Document
Adolescence in India.pdf
Restricted to Repository staff only

Download (648kB)

Introduction

ಜಗತ್ತಿನ ವಿವಿಧ ಭಾಗಗಳ ಹದಿಹರೆಯದವರ ಕುರಿತಾದ ಪುಸ್ತಕವೊಂದರಿಂದ ಆಯ್ದುಕೊಂಡಿರುವ ಪ್ರಸಕ್ತ ಲೇಖನವು ಭಾರತದಲ್ಲಿನ ಕಿಶೋರಾವಸ್ಥೆಯ ಕುರಿತು ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಸ್ಥೂಲ ಚಿತ್ರಣವನ್ನು ಒದಗಿಸುತ್ತದೆ: 1 ಜನಸಂಖ್ಯಾವಾರು ಅಧ್ಯಯನ 2. ಕುಟುಂಬ ಮತ್ತು ಮಕ್ಕಳನ್ನು ಬೆಳೆಸುವ ರೀತಿ 3. ಸಮಾನಸ್ಕಂದರೊಂದಿಗೆ ಅಂತರ್ ಕ್ರಿಯೆ 4. ಧರ್ಮ ಮತ್ತು ಜಾತಿಯ ಹಿನ್ನೆಲೆ 5. ಮಾಧ್ಯಮಗಳ ಪಾತ್ರ 6. ಶಾಲಾ ಶಿಕ್ಷಣ 7. ಬಾಲಶ್ರಮ ಮತ್ತು ಉದ್ಯೋಗ 8. ರಾಜಕೀಯ ಮತ್ತು ನಾಗರಿಕ ಭಾಗವಹಿಸುವಿಕೆ 9. ಅಪರಾಧ ಮತ್ತು ದುಷ್ಕೃತ್ಯ 10. ಮಾನಸಿಕ ಮತ್ತು ದೈಹಿಕ ಆರೋಗ್ಯ 11. ರಾಷ್ಟ್ರೀಯ ನೀತಿಗಳು ಮತ್ತು ಕಾರ್ಯಕ್ರಮಗಳು, ಒಟ್ಟಾರೆ ನಿರಾಶಾದಾಯಕ ಪರಿಸ್ಥಿತಿಯಿದ್ದರೂ ಲೇಖಕರು ಯಾವುದೇ ಸರಳೀಕೃತ ಸಾಮಾನ್ಯೀಕರಣಕ್ಕೆ ಸಿಲುಕದ ಚಲನಶೀಲತೆ ಮತ್ತು ಅಪಾರ ವೈವಿಧ್ಯತೆ ಇರುವುದರ ಕುರಿತು ಒತ್ತಿ ಹೇಳಿದ್ದಾರೆ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): Adolescence in India: Street Urchins and Silicon Valley Millionaire?
Creators(English): Suman Verma ; T. S. Saraswathi
Publisher: Cambridge University Press
Title of Book(English): The World's Youth : Adolescence in Eight Regions of the Globe
Contributors: Editor: B. Bradsford Brown; Reed W. Larson; and T.S Saraswathi; Translator: T.G Narasimha Moorthy; Reviewer: T V Somashekar; Copy Editor: Shailaja GP
URI: http://anuvadasampada.azimpremjiuniversity.edu.in/id/eprint/4679
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.